ಹುಬ್ಬಳ್ಳಿ:ಸಚಿವ ಸಂಪುಟ ವಿಸ್ತರಣೆ ಸದ್ಯದಲ್ಲೇ ಆಗುತ್ತೆ.ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆ.ಐದು ರಾಜ್ಯಗಳ ಚುನಾವಣೆ ನಡೆಯುತ್ತಿರೋದ್ರಿಂದ ರಾಹುಲ್ ಗಾಂಧಿ ಬೇಟಿಯಾಗಲು ಸಾಧ್ಯ ವಾಗುತ್ತಿಲ್ಲ.ಹೀಗಾಗಿ ಅವರ ಸಮಯಕ್ಕೆ ನಂತರ ಸಂಪುಟ ವಿಸ್ತರಣೆ ಬಗ್ಗೆ ಪೈನಲ್ ಆಗುತ್ತೆ.ಸಿಬಿಐಯನ್ನ ಕೇಂದ್ರ ಸರ್ಕಾರ ದುರುಪಯೋಗ ಆಗುತ್ತದೆ.ನಮ್ಮ ರಾಜ್ಯದಲ್ಲಿ ರಾಜ್ಯ ಸರ್ಕಾರದ ಅನುಮತಿ ತೆಗೆದುಕೊಂಡೆ ಸಿಬಿಐ ವಿಚಾರಣೆ ನಡಸಬೇಕು.ಅದು ಬಹಳ ವರ್ಷಗಳೆ ಹಿಂದೆಯೇ ನಮ್ಮಲ್ಲಿ ಅದನ್ನ ಮಾಡಿದ್ದವೆ.ಇಂದಿರಾ ಕ್ಯಾಂಟಿನ್ ನಿಂದ ಕಾಂಗ್ರೆಸ್‌ಗೆ ಒಳ್ಳೆಯ ಹೆಸರು ಬಂದು ಬಿಡುತ್ತೆ ಎಂದು ಬಿಜೆಪಿಯವರು ಅಡ್ಡಗಾಲು ಹಾಕುತ್ತಿದ್ದಾರೆ.ಜಿ.ಪರಮೇಶ್ವರ ಸಿಎಂ ಆಗೋ ಹೇಳಿಕೆ ವಿಚಾರ.ಕಾಂಗ್ರೆಸ್ ನಲ್ಲಿ ಸಿಎಂ ಆಗೋ ಅರ್ಹತೆ ಬಹಳ ಜನರಿಗಿದೆ.ಅವರು ಕೂಡಾ ಒಬ್ಬರು, ಅವರು ಹೇಳಿದ್ದರಲ್ಲಿ ತಪ್ಪೇನಿದೆ….?ಸಧ್ಯ ಸಿಎಂ ಬದಲಾವಣೆ ವಿಚಾರ ಇಲ್ಲ, ಯಾಕೆಂದ್ರೆ ಆ ಸೀಟು ಖಾಲಿ ಇಲ್ಲ.ಕಬ್ಬು ಬೆಳೆಗಾರರ ಪ್ರತಿಭಟನೆ ವಿಚಾರ.ಈಗಾಗಲೆ ಸಿಎಂ ಸಭೆ ಮಾಡುತ್ತೆನೆಂದು ಹೇಳಿದ್ದಾರೆ.ಮಂಗಳವಾರ ಸಭೆ ಮಾಡಬಹುದು, ಸ್ಥಳ ಬದಲಾವಣೆ ಬಗ್ಗೆ ನಂಗೆ ಗೊತ್ತಿಲ್ಲ.ಬೆಳಗಾವಿಯಿಂದ ಸಧ್ಯ ಬೆಂಗಳೂರಿನಲ್ಲಿ ಮಾಡುತ್ತೆನೆಂದು ಹೇಳಿದ್ದಾರೆ.ನೆಹರು ಅವರನ್ನ ಹಿಟ್ಲರ್ ಎಂದು ಕರೆಯುವ ಆರ್‌ಎಸ್ಎಸ್ ನವರು ಪ್ಯಾಸಿಸ್ಟ್ ಮನೊಬಾವನೆ ಉಳ್ಳವರು.ಬಿಜೆಪಿಯವರು ಹಿಟ್ಲರನಂತೆ ಆಡಳಿತ ನಡೆಸುತ್ತಿದ್ದಾರೆ.ಬಿಜೆಪಿಯವರು ಹಿಟ್ಲರ್ ವಂಶಸ್ಥರು.ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಸಿಎಂ ಸಿದ್ದರಾಮಯ್ಯ ಹೇಳಿಕೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





