ಕುಂದಗೋಳ : ಛತ್ರಪತಿ ಶಿವಾಜಿ ಮಹಾರಾಜ ಆತನ ರಾಯಗಡ ಕೋಟೆ ಇತಿಹಾಸ ಸಾರುವ ಅದೇ ಮಾದರಿಯ ಕೋಟೆಯೊಂದನ್ನ ಇಲ್ಲೊಂದು ಕುಟುಂಬದ ಪುಟಾಣಿಗಳು ತಯಾರಿ ಮಾಡಿದ್ದಾರೆ.
ಛತ್ರಪತಿ ಶಿವಾಜಿ ಮಹಾರಾಜರ ಯುದ್ಧದ ವಿಜಯದ ಸಂಕೇತವಾಗಿ ಕುಂದಗೋಳ ಪಟ್ಟಣದ ಮರಾಠಾ ಸಮಾಜದವರು ದೀಪಾವಳಿ ಹಬ್ಬದಿಂದ ಗೌರಿ ಹುಣ್ಣಿಮೆವರೆಗೆ ಛತ್ರಪತಿ ಶಿವಾಜಿ ಮಹಾರಾಜ ಕೋಟೆಯನ್ನು ಅಲಂಕಾರಿಕ ವಸ್ತುಗಳಿಂದ ನಿರ್ಮಿಸಿ ಪೂಜೆ ಮಾಡುತ್ತಾರೆ.
ಅದರಂತೆ ಕುಂದಗೋಳ ಪಟ್ಟಣದ ಕೈರಾಯಿ ಕುಟುಂಬದ ಭರತ್, ಶರತ್, ಮಾರ್ತಾಂಡ ಎಂಬ ಮೂವರು ಪುಟಾಣಿಗಳು ಇದೀಗ ತಮ್ಮ ಮನೆಯ ಮುಂದೆ ಅಲಂಕಾರಿಕ ಶಿವಾಜಿ ಕೋಟೆ ನಿರ್ಮಿಸಿ ಅದರಲ್ಲಿ ಶಿವಾಜಿ ಮೂರ್ತಿ ಸ್ಥಾಪನೆ ಮಾಡಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

