ಬೆಂಗಳೂರು: ವಿವಿಧ ಠಾಣೆಗಳ ಒಂಬತ್ತು ಮಂದಿ ಪೊಲೀಸ್ ಇನ್ಸ್ಪೆಕ್ಟರ್, ಇಬ್ಬರು ಡಿವೈಎಸ್ಪಿಗಳನ್ನ ವರ್ಗಾವಣೆಗೊಳಿಸಿ ರಾಜ್ಯ ಪೊಲೀಸ್ ಇಲಾಖೆಯ ಡಿಜಿ ಐಜಿಪಿ ನೀಲಮಣಿ ಎನ್. ರಾಜು ಆದೇಶಿಸಿದ್ದಾರೆ.
ವರ್ಗಾವಣೆಯಾದ ಡಿವೈಎಸ್ಪಿಗಳು(2):1. ಡಿವೈಎಸ್ಪಿ ಚಂದ್ರಶೇಖರ್, ಕೊಪ್ಪಳದ ಗಂಗಾವತಿಗೆ ವರ್ಗಾವಣೆ.2. ಸುಧಾಮ ಬೊಮ್ಮಯ್ಯ ನಾಯಕ್, ಸಿಐಡಿ ಯಿಂದ ಎಸಿಬಿಗೆ ವರ್ಗಾವಣೆ.
ವರ್ಗಾವಣೆಯಾದ ಸಿವಿಲ್ ಇನ್ಸ್ಪೆಕ್ಟರ್ಗಳು 9):1. ಸೌಮ್ಯ ಎಸ್, ಎಸಿಬಿ ಯಿಂದ ಮಾಗಡಿ ರಸ್ತೆ ಸಂಚಾರ ಠಾಣೆಗೆ ವರ್ಗಾವಣೆ.2. ಕೆಂಪೇಗೌಡ, ಸುಬ್ರಹ್ಮಣ್ಯಪುರ ಠಾಣೆಯಿಂದ ಚನ್ನಮ್ಮನಕೆರೆ ಅಚ್ಚುಕಟ್ಟು ಠಾಣೆಗೆ ವರ್ಗಾವಣೆ.3. ಗೋವಿಂದರಾಜು.ಬಿ, ಕಾನೂನು ಶಾಖೆಯಿಂದ ಮಂಗಳೂರು ಉತ್ತರ ಠಾಣೆಗೆ ವರ್ಗಾವಣೆ.4. ಗುರುಪ್ರಸಾದ್, ಕುಮಾರಸ್ವಾಮಿ ಲೇಔಟ್ ಠಾಣೆಯಿಂದ ಬಸವನಗುಡಿ ಠಾಣೆಗೆ ವರ್ಗಾವಣೆ.5. ಸಿ.ವಿ. ರವಿ, ಬನಶಂಕರಿ ಪೊಲೀಸ್ ಠಾಣೆಗೆ ವರ್ಗಾವಣೆ.6. ಟಿ.ಎಂ.ಶಿವಕುಮಾರ್, ಅರಣ್ಯ ಘಟಕ ಬೆಂಗಳೂರಿಗೆ ವರ್ಗಾವಣೆ.7. ಬಸವರಾಜ್ ಹಾಲಪ್ಪ ತೇಲಿ, ಡಿಸಿಐಬಿಯಿಂದ ಹೈಗ್ರೌಂಡ್ಸ್ ಸಂಚಾರಿ ಠಾಣೆಗೆ ವರ್ಗಾವಣೆ.8. ರಾಮಚಂದ್ರಪ್ಪ. ಎಸ್.ಚೌಧರಿ, ಡಿ.ಎಸ್.ಪಿ ವಿಜಯಪುರದಿಂದ ಕಲಘಟಗಿ ಠಾಣೆಗೆ ವರ್ಗಾವಣೆ.9. ಪ್ರಕಾಶ್, ಎಸಿಬಿಯಿಂದ ಶೃಂಗೇರಿ ಪೊಲೀಸ್ ಠಾಣೆಗೆ ವರ್ಗ.
Warning: Attempt to read property "post_excerpt" on null in /home/eamphica/public_html/wp-content/themes/sahifa/framework/parts/post-head.php on line 73
bigtvnews | Hubli Dharwad News | Kannada News | Karnataka News Hubli News | News In Hubli | Local news





