Breaking News

ಸಣ್ಣ ಗುತ್ತಿಗೆದಾರರ ಬಿಲ್ ಬಿಡುಗಡೆಗೆ ಒತ್ತಾಯ-ಹುಬ್ಬಳ್ಳಿ ಪಾಲಿಕೆ ಕಮೀಷನರ್ ಕಚೇರಿ ಮುಂದೆ ಏನಾಯ್ತು.?

ಸಣ್ಣ ಗುತ್ತಿಗೆದಾರರ ಬಿಲ್ ಬಿಡುಗಡೆ ಮಾಡುವಂತೆ ಇಂದು ಜೈ ಭೀಮ್ ಸಂಘಟನೆ ವತಿಯಿಂದ ಪ್ರತಿಭಟನೆ.


ಹುಬ್ಬಳ್ಳಿ: ಕಳೇದ ಮೂರು ವರ್ಷಗಳಿಂದ ಸಣ್ಣ ಸಣ್ಣ ಗುತ್ತಿಗೆದಾರರ ಬಿಲ್ ಬಿಡುಗಡೆಯಾಗದ ಹಿನ್ನೆಲೆಯಲ್ಲಿ ಇಂದು ಜೈ ಭೀಮ ಯುವ ಸಂಘಟನೆಯ ವತಿಯಿಂದ ಆದಷ್ಟು ಬೇಗ ಬಿಲ್ ಮಾಡುವಂತೆ ಒತ್ತಾಯಿಸಿ ಪ್ರತಿಭಟನೆ ನೆಡೆಸಿ ಮನವಿ ಸಲ್ಲಿಸಿದರು.

ಲಾಕ್ ಡೌನ್ ಇಂದಾಗಿ ಬಹಳಷ್ಟು ಸಣ್ಣ ಸಣ್ಣ ಗುತ್ತಿಗೆದಾರರ ಪರಿಸ್ಥಿತಿ ತುಂಬಾ ಕಷ್ಟದಾಯಕವಾಗಿದೆ,ಹೀಗಾಗಿ ಬಿಲ್ ಬಿಡುಗಡೆ ಮಾಡುವಂತೆ ಕಳೆದ 6 ತಿಂಗಳ ಹಿಂದೆ ಮನವಿಯನ್ನು ಮಾಡಿಕೊಂಡರು ಕೂಡಾ ಯಾವುದೇ ಪ್ರಯೋಜವಾಗಿಲ್ಲ,ಹೀಗಾಗಿ ಇಂದು ಕೂಡಾ ಬಿಲ್ ಬಿಡುಗಡೆ ಮಾಡುವಂತೆ ಮಾಡುವಂತೆ ಮನವಿಯನ್ನು ನೀಡಿದ್ದೇವೆ.

ಒಂದು ವೇಳೆ ಬಿಲ್ ಬಿಡುಗಡೆ 10 ದಿನದ ಒಳಗೆ ಮಾಡದೆ ಹೋದಲ್ಲಿ ಪಾಲಿಕೆಯ ಮುಂಬಾಗದಲ್ಲಿ ದರಣಿಯನ್ನು ಕುರುತ್ತೇವೆ ಅಂತಾ ಜೈ ಭೀಮ ಯುವ ಸಂಘಟನೆಯ ಕಾರ್ಯಕರ್ತರು ಹಾಗೂ ಸಣ್ಣ ಗುತ್ತಿಗೆದಾರರು ಎಚ್ಚರಿಕೆಯನ್ನು ನೀಡಿದರು.

Share News

About BigTv News

Check Also

ಹುಬ್ಬಳ್ಳಿಗೆ ನೂತನ ಕಮಿಷನರ್ ಎಂಟ್ರಿ! ಇಂದು ಮಧ್ಯಾಹ್ನ 2 ಗಂಟೆಯೊಳಗೆ ಭೂಷಣ್ ಬೋರ್ಸೆ ಆಗಮನ..

ನಿನ್ನೆ ಸುದ್ದಿ… ಇಂದು ಕಮಿಷನರ್ ಎಂಟ್ರಿ! ಅವಳಿ ನಗರದ ಖಾಕಿಗೆ ಭೂಷಣ್ ಬೋರ್ಸೆ ಸಾರಥ್ಯ.. ನಿನ್ನೆ ಬ್ರೇಕ್ ಮಾಡಿದ ಸುದ್ದಿ …

Leave a Reply

Your email address will not be published. Required fields are marked *