
ಹುಬ್ಬಳ್ಳಿ- ಸಹಸಾರ್ಜುನ ಜಯಂತಿ ನಿಮಿತ್ತವಾಗಿ, ವರ್ಡ್ಸ್ ಸ್ಕ್ವೇರ್ ಚೇರ್ಮನ್ ಹಾಗೂ ಸಮಾಜ ಸೇವಕರಾದ ಯೋಗೇಶ್ ಅವರಿಗೆ ಎಸ್ ಎಸ್ ಕೆ ಕೇಂದ್ರ ಪಂಚಾಯತ ವತಿಯಿಂದ ಸನ್ಮಾನಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ಧರ್ಮದರ್ಶಿಗಳಾದ ನೀಲಕಂಠಸಾ ಜಡಿ, ಮತ್ತು ಕೆಪಿಸಿಸಿ ಅಧ್ಯಕ್ಷ ಸತೀಶ್ ಮೆಹರವಾಡೆ, ಮತ್ತು ಮಾಜಿ ಶಾಸಕ ಅಶೋಕ್ ಕಾಟಚೆ, ಹಾಗೂ ಮಂಜು ರತನ್ ಪ್ರವೀಣ ಹಬೀಬ್ ಮುಂತಾದವರು ಉಪಸ್ಥಿತರಿದ್ದರು.
bigtvnews | Hubli Dharwad News | Kannada News | Karnataka News Hubli News | News In Hubli | Local news





