ಧಾರವಾಡ : ಭಾರತದ ಪಕ್ಷಿ ಮನುಷ್ಯ ಸಲೀಂ ಎಂ ಅಬ್ದುಲ್ ಅಲಿ 125 ನೇ ಜನ್ಮದಿನವನ್ನು ಮಕ್ಕಳೊಂದಿಗೆ ಪ್ರಗತಿ ವಿದ್ಯಾ ಮಂದಿರದಲ್ಲಿ ಹೆಗಡೆ ಮೆಡಿಕಲ್ಸ್ ವತಿಯಿಂದ ಆಚರಿಸಲಾಯಿತು.ಈ ಸಂದರ್ಭದಲ್ಲಿ ಮುಖ್ಯಾಧ್ಯಾಪಕ ಮಲ್ಲನಗೌಡ ಗುಬ್ಬಿ, ಪಕ್ಷಿ ವೀಕ್ಷಕರಾದ ಎಸ್.ಎಂ.ಪಾಟೀಲ, ಸುನೀಲ ಅಗಡಿ, ಹೇಮನ್ ಜೈನ್, ಅಜಯ್ ಉಡಿಕೇರಿ ಮತ್ತಿತರರ ಸಹಕಾರದೊಂದಿಗೆ.
ಪಕ್ಷಿ ತಜ್ಞ ಎಸ್.ಎಂ.ಪಾಟೀಲ ಅವರು ಪರಿಸರ ವಿಜ್ಞಾನದಲ್ಲಿ ಪಕ್ಷಿಗಳ ಮಹತ್ವದ ಕುರಿತು ವಿದ್ಯಾರ್ಥಿಗಳಿಗೆ ತಿಳಿಹೇಳಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news





