ಬೆಂಗಳೂರು: ರಾಜ್ಯದ ಕೊರೋನಾ ಸೋಂಕು ಹೆಚ್ಚಳ್ಳದಿಂದಾಗಿ ಎಲ್ಲರೂ ಭಯಬೀತರಾಗಿದ್ದಾರೆ.ಶಾಲಾ-ಕಾಲೇಜುಗಳ ಮೇಲೆ ಕೊರೋನಾ ಕರಿನೆರಳು ಉಂಟಾಗಿದೆ.
ಕೋವಿಡ್ 3ನೇ ಅಲೆ ಮುನ್ಸೂಚನೆಯಿಂದಾಗಿ ಪ್ರಕರಣಗಳ ಸಂಖ್ಯೆ ಕೂಡ ಹೆಚ್ಚಾಗುತ್ತಿದೆ. ಇದೇ ಕಾರಣದಿಂದಾಗಿ ಮಕ್ಕಳನ್ನು ಶಾಲೆಗಳಿಗೆ ಕಳುಹಿಸೋದಕ್ಕೆ ಪೋಷಕರು ಹಿಂದೇಟು ಹಾಕ್ತಾ ಇದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

