Breaking News

ಶಾಲೆಗೆ ಮೊಬೈಲ್ ತಂದಿದ್ದಕ್ಕೆ ಘನ ಘೋರ ಶಿಕ್ಷೆ ಕೊಟ್ಟ ಶಿಕ್ಷಕಿ

ಮಂಡ್ಯ : ಶಾಲೆಗೆ ಮೊಬೈಲ್ ತಂದಿದ್ದಕ್ಕೆ ಮುಖ್ಯ ಶಿಕ್ಷಕಿ ವಿದ್ಯಾರ್ಥಿನಿಯ ಬಟ್ಟೆ ಬಿಚ್ಚಿಸಿ ಕೊಠಡಿಯಲ್ಲಿ ಕೂಡಿ ಹಾಕಿದ ಅಮಾನವೀಯ ಘಟನೆ ಮಂಡ್ಯ ಜಿಲ್ಲೆಯಲ್ಲಿ ನಡೆದಿದೆ.

ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಗಣಂಗೂರು ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ವಾರದ ಹಿಂದೆ ಈ ಅಮಾನವೀಯ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಮಗಳ ಜೊತೆ ಮುಖ್ಯ ಶಿಕ್ಷಕಿಯ ದೌರ್ಜನ್ಯ ವಿಷಯ ತಿಳಿದ ಪೋಷಕರು ಸ್ನೇಹಲತಾ ವಿರುದ್ದ ದೂರು ನೀಡಲು ಮುಂದಾಗಿದ್ದಾರೆ.

Share News

About admin

Check Also

ಭಿಕ್ಷುಕಿ ಮಹಿಳೆ ಮೇಲೆ ಕಾಮುಕನ ಕರ್ಮಕಾಂಡ..! ಆಶ್ರಯದ ನೆಪದಲ್ಲಿ ಕರೆದೊಯ್ದು ಅತ್ಯಾಚಾರ ಆರೋಪ!

ಅನಾಥಾಶ್ರಮದ ಹೆಸರಿನಲ್ಲಿ ನಂಬಿಸಿ ಅಸಹಾಯಕಳ ಮೇಲೆ ದೌರ್ಜನ್ಯ..! ಮಧ್ಯರಾತ್ರಿ ಕೃತ್ಯ — ಸಾರ್ವಜನಿಕರ ಕೈಗೆ ಸಿಕ್ಕ ಆರೋಪಿ! ಆಶ್ರಯದ ನೆಪದಲ್ಲಿ …

Leave a Reply

Your email address will not be published. Required fields are marked *