Breaking News

ಸಂಪುಟ ವಿಸ್ತರಣೆ ವೇಳೆ ಉ-ಕ ಅನ್ಯಾಯ ಮಾಡಲ್ಲ, ಸಮತೋಲನ ಕಾಯ್ದುಕೊಳ್ತೀವಿ- ಡಿಸಿಎಂ ಡಾ. ಜಿ. ಪರಂಮೇಶ್ವರ.

ಹುಬ್ಬಳ್ಳಿಯಲ್ಲಿ ಗೃಹ ಸಚಿವ ಡಾ.ಜಿ.ಪರಮೇಶ್ವರ ಹೇಳಿಕೆ
ಸಚಿವ ಸಂಪುಟ ವಿಸ್ತರಣೆ ವಿಚಾರ
ಸಚಿವ ಸಂಪುಟ ವಿಸ್ತರಣೆ ಆದಷ್ಟು ಬೇಗ ಆಗಲಿದೆ
ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗದಂತೆ ಪಕ್ಷದ ವರಿಷ್ಟರು ಸಂಪುಟ ವಿಸ್ತರಣೆ ಮಾಡಲಿದ್ದಾರೆ
ಈ ಭಾರಿ ಸಚಿವ ಸಂಪುಟ ವಿಸ್ತರಣೆಯಲ್ಲಿ ಸಮತೋಲನ‌ ಕಾಯ್ದುಕೊಳ್ಳಲಾಗುವುದು 
ಗೌರಿ ಲಂಕೇಶ ಹತ್ಯೆ ಪ್ರಕರಣ ಹಿನ್ನೆಲೆ
ಎಸ್ ಐಟಿ ಅಧಿಕಾರಿಗಳು ಪ್ರಶಂಶನಾ ಕೆಲಸ ಮಾಡುತ್ತಿದ್ದಾರೆ
ರಾಷ್ಟ ಮೆಚ್ಚುವಂತಹ ಕೆಲಸ ಮಾಡಿ ಪ್ರಶಂಶೆಗೆ ಪಾತ್ರರಾಗಿದ್ದಾರೆ
ಹತ್ಯೆ ಪ್ರಕರಣ ತನಿಖೆ ಮುಕ್ತಾಯ ಹಂತ ತಲುಪಿದೆ
ಆರೋಪಿಗಳು ಮಾಡುತ್ತಿರುವ ಆಮೀಷದ ಆರೋಪ ಸತ್ಯಕ್ಕೆ ದೂರವಾದವು
ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಗೆ ಬಿ ಜೆ ಪಿ ಆಮೀಷ ವಿಚಾರ 
ಈ ವಿಚಾರವನ್ನು ಕೆ ಪಿ ಸಿ ಸಿ ಅಧ್ಯಕ್ಷರು ನೋಡಿಕೊಳ್ಳುತ್ತಾರೆ..
ಬಿ ಜೆ ಪಿ ವಿರುದ್ಧ ಪ್ರಕರಣ ದಾಖಲಿಸಬೇಕೊ ಬೇಡವೇ ಎಂಬುದನ್ನು ಅಧ್ಯಕ್ಷರು ನಿರ್ಧರಿಸಲಿದ್ದಾರೆ
ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಉಪ ಮುಖ್ಯಮಂತ್ರಿ ಹಾಗೂ ಗೃಹ ಸಚಿವ ಜೀ ಪರಮೇಶ್ವರ ಹೇಳಿಕೆ
Share News

About Shaikh BIG TV NEWS, Hubballi

Check Also

ಹುಬ್ಬಳ್ಳಿಗೆ ನೂತನ ಕಮಿಷನರ್ ಎಂಟ್ರಿ! ಇಂದು ಮಧ್ಯಾಹ್ನ 2 ಗಂಟೆಯೊಳಗೆ ಭೂಷಣ್ ಬೋರ್ಸೆ ಆಗಮನ..

ನಿನ್ನೆ ಸುದ್ದಿ… ಇಂದು ಕಮಿಷನರ್ ಎಂಟ್ರಿ! ಅವಳಿ ನಗರದ ಖಾಕಿಗೆ ಭೂಷಣ್ ಬೋರ್ಸೆ ಸಾರಥ್ಯ.. ನಿನ್ನೆ ಬ್ರೇಕ್ ಮಾಡಿದ ಸುದ್ದಿ …

Leave a Reply

Your email address will not be published. Required fields are marked *