Breaking News

ಕಾಂಗ್ರೆಸ್ ನಾಯಕ, ಮಾಜಿ ಕೇಂದ್ರ ಸಚಿವ ʼRPN ಸಿಂಗ್ʼ ಬಿಜೆಪಿಗೆ ಸೇರ್ಪಡೆ

ಜಾರ್ಖಂಡ್ : ಕಾಂಗ್ರೆಸ್ ನಾಯಕ ಮತ್ತು ಮಾಜಿ ಕೇಂದ್ರ ಸಚಿವ ಆರ್ ಪಿಎನ್ ಸಿಂಗ್ ಮಂಗಳವಾರ ಬಿಜೆಪಿ ಸೇರಿದ್ದಾರೆ.

ಜಾರ್ಖಂಡ್ ಮತ್ತು ಛತ್ತೀಸ್‌ಗಢದ ಕಾಂಗ್ರೆಸ್ ಉಸ್ತುವಾರಿ ಸಿಂಗ್ ಅವ್ರು ತಮ್ಮ ರಾಜೀನಾಮೆ ಪತ್ರವನ್ನ ಪಕ್ಷದ ಮುಖ್ಯಸ್ಥೆ ಸೋನಿಯಾ ಗಾಂಧಿ ಅವರಿಗೆ ಕಳುಹಿಸಿದ್ದು, ದೇಶ, ಜನರು ಮತ್ತು ಪಕ್ಷಕ್ಕೆ ಸೇವೆ ಸಲ್ಲಿಸಲು ಅವಕಾಶ ನೀಡಿದ್ದಕ್ಕಾಗಿ ಧನ್ಯವಾದ ಅರ್ಪಿಸಿದ್ದಾರೆ.

ಯೋಗಿ ಆದಿತ್ಯನಾಥ್ ಸರ್ಕಾರದಲ್ಲಿ ಸಚಿವರನ್ನಾಗಿ ಮಾಡಿದ ಜಿತಿನ್ ಪ್ರಸಾದ ಅವರ ನಂತರ ಬಿಜೆಪಿ ಸೇರಿದ ಉತ್ತರ ಪ್ರದೇಶದ ಎರಡನೇ ಪ್ರಮುಖ ಕಾಂಗ್ರೆಸ್ ನಾಯಕ ಇವರಾಗಿದ್ದಾರೆ.

Share News

About admin

Check Also

ಪೊಲೀಸರಿಗೆ ಬಿಗ್ ಅಲರ್ಟ್! KARTAVYA ಆಪ್‌ನಲ್ಲಿ ಹಾಜರಾತಿ ಕಡ್ಡಾಯ, ತಪ್ಪಿದರೆ ಕ್ರಮ ಫಿಕ್ಸ್..!

ಬೆಳಗ್ಗೆ 10ಕ್ಕೆ ಚೆಕ್-ಇನ್ ಕಡ್ಡಾಯ: ಹಾಜರಾತಿ ನಿಯಮ ಉಲ್ಲಂಘಿಸಿದ ಪೊಲೀಸರಿಗೆ ಶಾಕ್..! ಬೆಂಗಳೂರು: ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ …

Leave a Reply

Your email address will not be published. Required fields are marked *