ಪ್ರಿಯಾಂಕಾಳ ಅವರ ಮಾವ ಗುರ್ಜರ್ ತನ್ನ ಅಣ್ಣನ ಮಗ ಧ್ರುವನೊಂದಿಗೆ ಮರುಮದುವೆ ಆಗುವಂತೆ ಅವಳ ಮೇಲೆ ಒತ್ತಡ ಹೇರುತ್ತಿದ್ದರು. ಆದರೆ ಈ ಪ್ರಸ್ತಾಪ ಅವಳಿಗೆ ಇಷ್ಟವಿರಲಿಲ್ಲ. ಜೊತೆಗೆ ತನ್ನ ತಂಗಿಗೆ ಈಗಾಗಲೇ ಮೂರು ಮಕ್ಕಳಿರುವುದರಿಂದ ಅವಳು ನಿರಾಕರಿಸಿದ್ದಳು. ಈ ವಿಷಯಕ್ಕೆ ಆಗಾಗ್ಗೆ ಜಗಳಗಳಿಗೆ ಕಾರಣವಾಗಿತ್ತು.ಈ ಕಾರಣಕ್ಕೆ ತನ್ನ ಸಹೋದರಿಯನ್ನು ಆತ ಹತ್ಯೆ ಮಾಡಿದ್ದಾನೆ ಎಂದು ಮೃತ ಮಹಿಳೆಯ ಸಹೋದರ ಮುಖೇಶ್ ಆರೋಪಿಸಿದ್ದಾರೆ.ಮುಖೇಶ್ ಅವರ ಆರೋಪದ ಮೇರೆಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

