ಹುಬ್ಬಳ್ಳಿ : ಸಾಮಾಜಿಕ ಜಾಲತಾಣದಲ್ಲಿ, ರಸ್ತೆಯ ಬದಿಯಲ್ಲಿ ಹಾಗೂ ಪೋಲಿಸ್ ರು ಸಹ ಹೇಲ್ಮಟ್ ಧರಿಸಿ ದ್ವೀಚಕ್ರ ವಾಹನವನ್ನು ಚಲಾಯಿಸಿ ಎಂದು ಎಷ್ಟು ಹೇಳಿದರು ಯಾರು ಖ್ಯಾರೇ ಎನ್ನುವುದಿಲ್ಲಾ.
ಹುಬ್ಬಳ್ಳಿಯಲ್ಲಿ ಪ್ರತಿ ವರ್ಷ 40 ಜನ ದ್ವಿಚಕ್ರವಾಹನ ಸವಾರರು ಸಾವನ್ನಪ್ಪುತ್ತಿದ್ದಾರೆ . ಬಹುತೇಕರು ಹೆಲೈಟ್ ಹಾಕಿಕೊಳ್ಳದೇ ಇರುವವರೇ ಹೆಲೈಟ್ ಇದ್ದರೆ ಜೀವ ಉಳಿಯುತ್ತದೆ ಎನ್ನು ಊಹೆಯಲ್ಲಿ ಕುಟುಂಬಸ್ಥರು ಹೇಳುತ್ತಾರೆ.
ಪೊಲೀಸರು ಹಣ ವಸೂಲಿಗೆ ನಿಂತು ಚೆಕ್ ಮಾಡುತ್ತಾರೆ ಎಂಬ ಮನೋಭಾವವನ್ನು ಸಾರ್ವಜನಿಕರು ತೊಡೆದು ಹೆಲ್ಮಟೆ ಧರಿಸಿದರೆ ಅವರ ಜೀವವು ಉಳಿಯುತ್ತದೆ.
ಬಹುತೇಕ ವಿದ್ಯಾರ್ಥಿಗಳಿಗೆ ಚಾಲನಾ ಪರವಾನಗಿ ಇರುವುದೇ ಇಲ್ಲ . ಮಗನಿಗೆ ಪರೀಕ್ಷೆಯಲ್ಲಿ ಉತ್ತಮ ಲಭಿಸಿದ್ದಕ್ಕೆಖುಷಿಗಾಗಿ ಭಾರಿ ಬೆಲೆಯ ಬೈಕ್ ಗಿಫ್ಟ್ ಆಗಿ ಕೊಡುವುದು , ಅವರು ವೀಲಿಂಗ್ , ಜೋರಾಗಿ ಚಾಲನೆ ಮಾಡಿ ಅಪಘಾತಕ್ಕೀಡಾಗುವ ಎಷ್ಟು ಪ್ರಕರಣ ಹೆಚ್ಚು ಕಂಡುಬರುತ್ತವೆ. ಚಾಲನಾ ಪರವಾನಗಿ , ಇನ್‌ಕ್ಯೂರನ್ಸ್ , ಹೆಲೆಟ್ , ಆರ್‌ಸಿ ಬುಕ್ ಕಡ್ಡಾಯವಾಗಿ ಇಟ್ಟುಕೊಂಡ್ರೆ ಒಂದು ಕುಟುಂಬ ಒಂದು ಜೀವವು ಆದ್ರ ಉಳಿಯುತ್ತದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

