Breaking News

ಕ್ರಿಕೆಟ್ ಟೊರ್ನಾಮೆಂಟ್ : ವಿಜೇತರಿಗೆ ಬಸವರಾಜ ಕುಂದಗೋಳಮಠ ಬಹುಮಾನ ವಿತರಣೆ


ಕುಂದಗೋಳ : ಕರ್ನಾಟಕ ಯಂಗ್ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಕುಂದಗೋಳ ತಾಲೂಕಿನ ಹಂಚಿನಾಳ ಗ್ರಾಮದಲ್ಲಿ ಜೈ ಕ್ರಿಕೆಟ್ ಟೊರ್ನಾಮೆಂಟ್ ಆಯೋಜನೆ ಮಾಡಲಾಗಿದ್ದು, ವಿಜೇತರಾದ ತಂಡಕ್ಕೆ ಬಹುಮಾನ ವಿತರಣೆ ಸಮಾರಂಭದಲ್ಲಿ ಬಿಜೆಪಿ ಮುಖಂಡ ಬಸವರಾಜ ಕುಂದಗೋಳಮಠ ಭಾಗವಹಿಸಿದ್ದರು .

ಈ ಸಂದರ್ಭದಲ್ಲಿ , ಮುಖಂಡ ಹಜರತ್ ಅಲಿ ಜೋಡಮನಿ , ಗ್ರಾ . ಪಂ.ಉಪಾಧ್ಯಕ್ಷ ನಾಗನಗೌಡ ಸಾತಮಾರ , ಗಿರೀಶ್ ಹಂಚನಾಳ ಗ್ರಾ.ಪಂ. ಸದಸ್ಯರು ಹಾಗೂ ಊರಿನ ಯುವಕರು ಹಿರಿಯರು , ಕ್ರಿಕೆಟ್ ತಂಡದ ಆಟಗಾರರು ಉಪಸ್ಥಿತರಿದ್ದರು .

Share News

About admin

Check Also

68 ಎಕರೆ ಜಮೀನಿಗೆ ನಕಲಿ ದಾಖಲೆ ಸೃಷ್ಟಿಸಿದ ಆರೋಪ, ಕೆಎಎಸ್ ಅಧಿಕಾರಿ ವಿರುದ್ಧ ಎಫ್‌ಐಆರ್!

ಬೆಂಗಳೂರು ಗ್ರಾಮಾಂತರ: ದೇವನಹಳ್ಳಿ ತಾಲೂಕಿನಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಜಮೀನಿಗೆ ನಕಲಿ ದಾಖಲೆ ಸೃಷ್ಟಿಸಿ, ಅಕ್ರಮವಾಗಿ ಆರ್‌ಟಿಸಿ ಖಾತೆ ಬದಲಾವಣೆ …

Leave a Reply

Your email address will not be published. Required fields are marked *