ಹುಬ್ಬಳ್ಳಿ : ಇಲ್ಲಿಯ ಆನಂದ ನಗರದಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತೀದ್ದ ವ್ಯಕ್ತಿಯನ್ನು ಬಂಧಿಸಿಲಾಗಿದೆ.
ಪೃಥ್ವಿರಾಜ ಎಂಬ ವ್ಯಕ್ತಿ ಮದ್ಯವನ್ನು ಮಾರಾಟ ಮಾಡುತ್ತಿದ್ದ ಇದೀಗ ಪೋಲಿಸ್ ರು ಬೀಸಿದ ಬಲೆಗೆ ಸಿಲಿಕಿಕೊಂಡಿದ್ದಾನೆ. 2440 ರೂ ಮೌಲ್ಯದ ಮದ್ಯವನ್ನು ಖಾಕಿ ಪಡೆವಶಪಡಿಸಿಕೊಳ್ಳಲಾಗಿದೆ . ಈ ಕುರಿತ ಹಳೇ ಹುಬ್ಬಳ್ಳಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ .
bigtvnews | Hubli Dharwad News | Kannada News | Karnataka News Hubli News | News In Hubli | Local news

