Breaking News

ಫೇಸ್‌ಬುಕ್ ನಲ್ಲಿ ಜಾಹೀರಾತು ವೀಕ್ಷಿಸಿ ಮೋಸಕ್ಕೆ ಒಳಗಾದ ಹುಬ್ಬಳ್ಳಿ ಯುವಕ


ಹುಬ್ಬಳ್ಳಿ: ಫೇಸ್‌ಬುಕ್ ನಲ್ಲಿ ಜಾಹೀರಾತು ವೀಕ್ಷಿಸಿದ ಘಂಟಿಕೇರಿ ಶೀಲವಂತರ ಓಣಿಯ ವಿನೋದ ಜರತಾರಘರ ಎಂಬುವವರು ವಸ್ತುವನ್ನು ಖರೀದಿಸಲು ಮುಂದಾದಾಗ ಅಪರಿಚಿತ ವ್ಯಕ್ತಿ ಓರ್ವ 40 , 500 ರೂ . ವಂಚಿಸಿದ ಪ್ರಕರಣ ಸೈಬರ್ ಠಾಣೆಯಲ್ಲಿ ದಾಖಲಾಗಿದೆ .

ಫೇಸ್‌ಬುಕ್ ನಲ್ಲಿ ರಬ್ಬರ್ ಬ್ಯಾಂಡ್ ಜಾಹೀರಾತು ನೋಡಿ ಕಮೆಂಟ್‌ನಲ್ಲಿದ್ದ ನಂಬರ್ ಕರೆ ಮಾಡಿದ್ದಾರೆ . ಕರೆ ಸ್ವೀಕರಿಸಿದ ವ್ಯಕ್ತಿ ಓರ್ವ ಮಾತನಾಡಿ ತನ್ನ ಖಾತೆಗೆ ವಿನೋದ ಅವರಿಂದ ಹಣ ವರ್ಗಾಯಿಸಿಕೊಂಡಿದ್ದಾನೆ . ನಂತರ ರಬರ್ ಬ್ಯಾಂಡ್‌ಗಳನ್ನು ನೀಡದೆ ಮೋಸ ಮಾಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ .

Share News

About admin

Check Also

ಬೆಂಗಳೂರು: ಪಬ್‌ನಲ್ಲಿ ಲೈಟರ್ ಕೇಳಿ ಪರಿಚಯವಾದ ರಾಜಸ್ಥಾನದ ಯುವತಿಯ ಹೋಟೆಲ್‌ಗೆ ಕರೆದೊಯ್ದು ಅತ್ಯಾಚಾರ ಎಸಗಿದ ಆರೋಪಿಯ ಬಂಧನ

ಬೆಂಗಳೂರು: ರಾಜಸ್ಥಾನದ ಜೈಪುರದಿಂದ ಬೆಂಗಳೂರಿಗೆ ಬಂದಿದ್ದ ಯುವತಿಯೊಬ್ಬರಿಗೆ ಕೋರಮಂಗಲದ ಪಬ್‌ನಲ್ಲಿ ಸಮೀರ್ ಎಂಬಾತ ಪರಿಚಯವಾಗಿದ್ದಾನೆ. ಸಿಗರೇಟ್ ಸೇದಲು ಲೈಟರ್ ಕೇಳಿದಾಗ …

Leave a Reply

Your email address will not be published. Required fields are marked *