Breaking News

ಚೇಂಬರ್ ಆಫ್ ಕಾಮರ್ಸ್ ಏದುರು ಮಧ್ಯದ ಬಾಟಲ್ ಗಳ ಹಾವಳಿ

ಹುಬ್ಬಳ್ಳಿ : ನಗರದ ಹೆಚ್ಚುತ್ತಿರುವ ಕುಡುಕರ ಹಾವಳಿ.  ನಗರದ ಸೌಂದರ್ಯ ಹಾಳವಾಗುತ್ತಿದೆ.  ಕುಡುಕರು ಖಾಲಿ ಮಧ್ಯದ ಬಾಟಲಿಗಳನ್ನು ಚೇಂಬರ್ ಆಫ್ ಕ್ಯಾಮರ್ಸ್ ಎದುರಿಗೆ ಇರವ ಸಂಸ್ಥಾಪಕರ ಪ್ರತಿಮೆ ವರ್ತುಳದಲ್ಲಿ ಬೀಸಾಡಿದ್ದಾರೆ.

ಇತ್ತೀಚೆಗೆ ರಸ್ತೆ ರಿಪೇರಿ ಇದ್ದ ಪರಿಣಾಮ ರಸ್ತೆ ಸಂಚಾರ ಸಂಪೂರ್ಣ ಬಂದ್ ಮಾಡಲಾಗಿತ್ತು. ಇದರ ಲಾಭ ಪಡೆದ ಕುಡುಕರು ಖಾಲಿ ಮಧ್ಯದ ಬಾಟಲ್ ಗಳನ್ನು ಎಲ್ಲೆಂದರಲ್ಲಿ ಬೀಸಾಡಿ ಹೋಗಿದ್ದಾರೆ. ನಗರದ ಸೌಂದರ್ಯ ಹಾಳು ಮಾಡುವ ಕ್ರಮಕ್ಕೆ ನಾಗರೀಕರು ಅಸಮಾಧಾನ ವ್ಯಕ್ತಪಡಿಸುತಿದ್ದಾರೆ.

Share News

About admin

Check Also

ಅಕ್ರಮ ಕಲ್ಲು ಸಾಗಾಟದ ವಿರುದ್ಧ ಕಾರ್ಯಾಚರಣೆ: 9 ಲಾರಿಗಳು, ನಾಲ್ಕು ಹಿಟಾಚಿ ಸಹಿತ ಸೊತ್ತುಗಳು ವಶ

ಉಡುಪಿ: ಕಾರ್ಕಳ ತಾಲೂಕಿನಲ್ಲಿ ಅಕ್ರಮ ಕಲ್ಲು ಸಾಗಾಟದ ವಿರುದ್ಧ ಪೊಲೀಸರು ಕಾರ್ಯಾಚರಣೆ ನಡೆಸಿ, ಹಲವರನ್ನು ಬಂಧಿಸಿ ಲಾರಿ, ಟಿಪ್ಪರ್, ಹಿಟಾಚಿ …

Leave a Reply

Your email address will not be published. Required fields are marked *