Breaking News

ಯುಗಾದಿ ಹಬ್ಬದ ಪ್ರಯುಕ್ತ ಹನುಮಾನ ದೇವರಿಗೆ ವಿಶೇಷ ಪೂಜೆ

ಹುಬ್ಬಳ್ಳಿ: ನಗದ ಸಿಬಿಟಿ ಹತ್ತಿರವಿರುವ ಗಣೇಶಪೇಟೆ ವೃತ್ತದ ಸಮೀಪವಿರುವ ಹನುಮಾನ ದೇವಸ್ಥಾದಲ್ಲಿ ಯುಗಾದಿ ಹಬ್ಬದ ಪ್ರಯುಕ್ತ ವಿಶೇಷವಾಗಿ ಪೂಜೆಯನ್ನು ಹನುಮಾನ ದೇವರಿಗೆ ಮಾಡಲಾಯಿತು.

ಹಿಂದೂ ಸಂಪ್ರದಾಯ ಪ್ರಕಾರ ಯುಗಾದಿಯು ವರ್ಷದ ಪ್ರಥಮವಾಗಿದ್ದರಿಂದ ಇಲ್ಲಿ ಅನೇಕ ಬಕ್ತರು  ದೇವರ ದರ್ಶನಕ್ಕೆ ಬಂದು ಹೂ, ಹಣ್ಣು,ಕಾಯಿ, ಬೇವು ಬೆಲ್ಲ ವನ್ನು ಸಮರ್ಪಿಸಿ ಹನುಮಾನ ದೇವರ ಕೃಪೆಗೆ ಪಾತ್ರರಾದರು.

Share News

About admin

Check Also

ಬೆಂಗಳೂರಿನಲ್ಲಿ ಮತ್ತೊಂದು ನಕಲಿ ಔಷಧ ಜಾಲ ಪತ್ತೆ, 90ಕ್ಕೂ ಹೆಚ್ಚು ಆಸ್ಪತ್ರೆಗಳಿಗೆ ಪೂರೈಕೆಯಾಗಿತ್ತು ಫೇಕ್ ಮೆಡಿಸಿನ್

ಬೆಂಗಳೂರು: ಮಿನರ್ವ್ ಸರ್ಕಲ್‌ನ ಕೃಪಾ ಹೆಲ್ತ್‌ಕೇರ್‌ ಮೇಲೆ ಎಸ್‌ಐಟಿ ಹಾಗೂ ಔಷಧ ನಿಯಂತ್ರಣ ಇಲಾಖೆ ಜಂಟಿಯಾಗಿ ದಾಳಿ ನಡೆಸಿ ನಕಲಿ …

Leave a Reply

Your email address will not be published. Required fields are marked *