ಹುಬ್ಬಳ್ಳಿ : ದೇಶ ಸೇವೆ ಸಲ್ಲಿಸಿ ನಿವೃತ್ತಿ ಪಡೆದು ರವಿವಾರದಂದು ಆಗಮಿಸಿದ ಸೈನಿಕ ದ್ಯಾಮಣ್ಣ ಇಟ್ಟಣ್ಣವರನ್ನು ಬ್ಯಾಹಟ್ಟಿ ಗ್ರಾಮದ ಜನತೆ ಅದ್ದೂರಿ ಸ್ವಾಗತ ಮಾಡಿಕೊಂಡರು.
ಗ್ರಾಮದ ಹೊರವಲಯದಲ್ಲಿರುವ ದೇವಸ್ಥಾನದ ಮುಂಭಾಗದಲ್ಲಿ ಆತನನ್ನು ಬೈಕ್ ರ್ಯಾಲಿ ಮತ್ತು ಕಾಲ್ನಡಿಗೆಯಿಂದ ಜನರು ಸೇರಿದ್ದರು. ನಿರ್ವತ್ತ ಸೈನಿಕನದನು ಅದ್ದೂರಿಯಾಗಿ ಟ್ರ್ಯಾಕ್ಟರ್ ನ ಮೂಲಕ ಮೆರವಣಿಗೆ ಊರೆಲ್ಲ ಮಾಡಿದರು ಟ್ಯಾಕ್ಟರ್ ನ್ನು ಅಲಂಕರಿಸಲಾಗಿತ್ತು ಇನ್ನು ಗ್ರಾಮದ ಮಹಿಳೆಯರು ಆರುತಿ ಮಾಡುವ ಮುಖಾಂತರ ವೀರ ಯೋಧನನ್ನು ಬರಮಾಡಿಕೊಂಡರು ಇನ್ನು ಸುಮಾರು 50 ಯೋಧರಿಗೆ ವಿಶೇಷ ವೇದಿಕೆ ಸಿದ್ಧಪಡಿಸಿ ಸತ್ಕರಿಸಲಾಯಿತು.
bigtvnews | Hubli Dharwad News | Kannada News | Karnataka News Hubli News | News In Hubli | Local news

