Breaking News

ಅವಳಿ ನಗರದ ಸಂತೋಷ ಚವ್ಹಾಣ ಉಪಸ್ಥಿತಿಯಲ್ಲಿ 25 ವಾರ್ಡಗಳ ವಿಸ್ತಾರಕರ ವರದಿಗಳ ಪರಿಶೀಲನೆ

ಹುಬ್ಬಳ್ಳಿ : ಬಿಜೆಪಿ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ವಿಧಾನಸಭಾ ಕ್ಷೇತ್ರದ ವತಿಯಿಂದ 25 ವಾರ್ಡಗಳ ವಿಸ್ತಾರಕರ ವರದಿಗಳನ್ನು ಪರಿಶೀಲಿಸಲಾಯಿತು.

ಈ ಸಂದರ್ಭದಲ್ಲಿ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಸಂತೋಷ ಚವ್ಹಾಣ, ವಿರೂಪಾಕ್ಷ ರಾಯನಗೌಡ್ರ, ಗೋಪಾಲ ಬದ್ದಿ, ಅವಿನಾಶ ಹರಿವಾಣ ವಿಸ್ತಾರಕ ಪ್ರಮುಖರಾದ ಬಸವರಾಜ , ಅವಿನಾಶ, ಪಧಾದಿಕಾರಿಗಳಾದ ಅಕ್ಕಮ ಹೆಗಡೆ, ಸೀಮಾ ಲದವಾ, ಉಮಾ ಮುಕುಂದ , ಮೇನಕಾ ಹುರಳಿ, ಗೀತಾ ಮುದ್ದಿ, ಸಂಗೀತಾ ಇಜಾರದ, ಚಂದ್ರು ನೋಲ್ವಿ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

Share News

About BigTv News

Check Also

ಬೆಂಗಳೂರಿನಲ್ಲಿ ಮತ್ತೊಂದು ನಕಲಿ ಔಷಧ ಜಾಲ ಪತ್ತೆ, 90ಕ್ಕೂ ಹೆಚ್ಚು ಆಸ್ಪತ್ರೆಗಳಿಗೆ ಪೂರೈಕೆಯಾಗಿತ್ತು ಫೇಕ್ ಮೆಡಿಸಿನ್

ಬೆಂಗಳೂರು: ಮಿನರ್ವ್ ಸರ್ಕಲ್‌ನ ಕೃಪಾ ಹೆಲ್ತ್‌ಕೇರ್‌ ಮೇಲೆ ಎಸ್‌ಐಟಿ ಹಾಗೂ ಔಷಧ ನಿಯಂತ್ರಣ ಇಲಾಖೆ ಜಂಟಿಯಾಗಿ ದಾಳಿ ನಡೆಸಿ ನಕಲಿ …

Leave a Reply

Your email address will not be published. Required fields are marked *