Breaking News

ಕುಸುಮಾವತಿಸಿ ಶಿವಳ್ಳಿಯಿಂದ ಹಕ್ಕು ಪತ್ರ ವಿತರಣೆ


ಕುಂದಗೋಳ : ಡಾ.ಬಿ.ಆರ್ . ಅಂಬೇಡ್ಕರ ನಗರದಲ್ಲಿ ಕರ್ನಾಟಕ ಕೊಳಚೆ ಮಂಡಳಿ ಅಭಿವೃದ್ಧಿ ಯೋಜನೆ ಅಡಿಯಲ್ಲಿ ಪಟ್ಟಣದಲ್ಲಿ ಹಕ್ಕು ಪತ್ರಗಳನ್ನು ಶಾಸಕಿ ಕುಸುಮಾವತಿಸಿ ಶಿವಳ್ಳಿಯವರು ವಿತರಿಸಿದರು .

ಈ ಸಂದರ್ಭದಲ್ಲಿ ಅರವಿಂದ ಕಟಗಿ , ಕಮಲಾಕ್ಷಿಯ ಕಾಲವಾಡ , ಡೊಂಬರ್ , ಸುರೇಶ ಗಂಗಾಯಿ , ಪಕ್ಕಣ್ಣ ಕೋರಿ , ಬಸವರಾಜ ತಳವಾರ , ಮಲ್ಲಿಕ್ ಶಿರೂರ , ನಾಗರಾಜ ಎಚ್ , ಎಸ್ ಆರ್ ಜೋಶಿ , ಬಸವರಾಜ ರೇವಡೆನ್ನವರ , ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು .

Share News

About admin

Check Also

68 ಎಕರೆ ಜಮೀನಿಗೆ ನಕಲಿ ದಾಖಲೆ ಸೃಷ್ಟಿಸಿದ ಆರೋಪ, ಕೆಎಎಸ್ ಅಧಿಕಾರಿ ವಿರುದ್ಧ ಎಫ್‌ಐಆರ್!

ಬೆಂಗಳೂರು ಗ್ರಾಮಾಂತರ: ದೇವನಹಳ್ಳಿ ತಾಲೂಕಿನಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಜಮೀನಿಗೆ ನಕಲಿ ದಾಖಲೆ ಸೃಷ್ಟಿಸಿ, ಅಕ್ರಮವಾಗಿ ಆರ್‌ಟಿಸಿ ಖಾತೆ ಬದಲಾವಣೆ …

Leave a Reply

Your email address will not be published. Required fields are marked *