Breaking News

ನಲಪಾಡ ಒಬ್ಬದೊಡ್ಡ ಗೂಂಡಾ : ಮುತಾಲಿಕ್ ಆರೋಪ


ಧಾರವಾಡ: ನುಗ್ಗಿಕೇರಿಯಲ್ಲಿ ಶ್ರೀರಾಮ ಸೇನೆ ಕಾರ್ಯಕರ್ತರು ಯಾರದ್ದೂ ತಲೆ ಒಡೆದಿಲ್ಲ ಕಲ್ಲಂಗಡಿ ಹಣ್ಣನ್ನು ಒಡೆದಿದ್ದಾರೆ . ಇದರಲ್ಲಿ ನಲಪಾಡ ಹಾಗೂ ಶ್ರೀನಿವಾಸ ಬಂದು ಮೂಗು ತುರಿಸುವ ಅವಶ್ಯಕತೆ ಇಲ್ಲ . ನಲಪಾಡ ಒಬ್ಬದೊಡ್ಡ ಗೂಂಡಾ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ್ ಆರೋಪಿಸಿದರು

ನಗರದಲ್ಲಿ ಮಾತಾನಾಡಿ ಅವರು , ಚಂದ್ರು ಹತ್ಯೆಯಾದಾಗ ಅಲ್ಲಿಗೆ ನಲಪಾಡ್ ಏಕೆ ಹೋಗಲಿಲ್ಲ ? ಅಲ್ಲಿ ತಲೆ ಒಡೆದಿದ್ದಾರೆ . ಇಲ್ಲಿ ಯಾರ ಮೇಲೂ ಹಲ್ಲೆ ನಡೆದಿಲ್ಲ . ಇಲ್ಲಿಗೆ ಬಂದು ರಾಜಕೀಯ ಮಾಡುತ್ತಿದ್ದಾರೆ . ಕಾಂಗ್ರೆಸ್ ಪಕ್ಷಕ್ಕೆ ರಕ್ತದ ಕಲೆ ಅಂಟಿದೆಉಗ್ರರನ್ನು ಹುಟ್ಟು ಹಾಕಿದ್ದೇ ಈ ಕಾಂಗ್ರೆಸ್ ಪಕ್ಷ ಎಂದು ಮುತಾಲಿಕ್ ಹೇಳಿದರು .

Share News

About admin

Check Also

ವಿಟ್ಲ: 35 ಬಾರಿ ವಾರಂಟ್ ಜಾರಿಯಾಗಿದ್ದ ಆರೋಪಿ ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಂಧನ

ಕಳೆದ ಒಂಬತ್ತು ವರ್ಷಗಳಿಂದ ವಿವಿಧ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ, ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಕುಖ್ಯಾತ ಆರೋಪಿಯನ್ನು ವಿಟ್ಲ …

Leave a Reply

Your email address will not be published. Required fields are marked *