ಹುಬ್ಬಳ್ಳಿ: ಜೂಜಾಡುತ್ತಿದ್ದ ಏಳು ಜನರನ್ನು ಹಳೆ ಹುಬ್ಬಳ್ಳಿ ಪೊಲೀಸರು ಕಾರವಾರ ರಸ್ತೆ ಕಾಶ್ಮೀರ ಗ್ಯಾರೇಜ್ ಹತ್ತಿರ ಬಂಧಿಸಿ ಅವರಿಂದ ೩೮೦೦ ರೂ ವಶಪಡಿಸಿಕೊಂಡಿದ್ದಾರೆ.
ಹಳೆ ಹುಬ್ಬಳ್ಳಿಯ ನಿಯಾಜ ಲಕ್ಕಡಹಾರೆ, ನಾಶೀರ ಬಾಗೆವಾಡಿ, ಜಾಫರ ಶಿವಳ್ಳಿ, ನಾಸೀರ ಅಹಮ್ಮದ್ , ಇಯಾನ ಕಟಾರೆ, ಕಾಸೀಮ ಮತ್ತು ಇಂತಿಯಾಜ ಎಂಬುವರು ಪೊಲೀಸ್ ಬಲೆಗೆ ಬಿದ್ದವರು. ಹಳೆ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

