Breaking News

ಅಹಿತಕರ ಘಟನೆ ನಡೆಯದಂತೆ ಪಥಸಂಚಲನ


ಹುಬ್ಬಳ್ಳಿ: ಗಲಿಭೆ ಪ್ರಕರಣ ಹಿನ್ನೆಲೆಯಲ್ಲಿ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಇಲಾಖೆ ಶಾಂತಿ ಸುವ್ಯವಸ್ಥೆ ಕಾಪಾಡಲು ವಿವಿಧ ಪೊಲೀಸ್ ಠಾಣೆ ಅಧಿಕಾರಿಗಳು ನೇತೃತ್ವದಲ್ಲಿ ಕೆಎಸ್ ಆರ್ ಪಿ ತುಕಡಿಯ ಪಥಸಂಚಲನ ನಡೆಯಿತ್ತು.

ಹಳೆ ಹುಬ್ಬಳ್ಳಿ ಪೊಲೀಸ್ ಠಾಣೆಯಿಂದ ಹೊರಟ ಪಥ ಸಂಚಲನ ರಾಲಿ ಹಿರೇಪೇಟೆ, ಭೀರ್ ಬಂದ್ ಓಣಿ, ಜಂಗ್ಲೀಪೇಟೆ, ಅಕ್ಕಿ ಪೇಟೆ , ಮಸ್ತಾನ್ ಸೋಪಾ, ಕಸಬಾ ಪೊಲೀಸ್ ಠಾಣೆ ಮ್ಯಾದರ ಓಣಿ ಮೂಲಕ ಪಥಸಂಚಲನ ನಡೆಯಿತ್ತು. ನೂರಾರು ಪೊಲೀಸ್ ಸಿಬ್ಬಂದಿ ಭಾಗಿಯಾಗಿದ್ದರು.

Share News

About admin

Check Also

ಅನ್ಯಕೋಮಿನ ಪಾಗಲ್ ಪ್ರೇಮಿಯಿಂದ ಟಾರ್ಚರ್ – ವಿದ್ಯಾರ್ಥಿನಿ ಸೂಸೈಡ್!

ಹಾಸನ: ಪ್ರೀತಿಸುವಂತೆ ಒತ್ತಾಯಿಸಿ ಕಿರುಕುಳ ನೀಡಿದ್ದಲ್ಲದೆ, ಖಾಸಗಿ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿ ಬೆದರಿಕೆ ಹಾಕಿದ ಆರೋಪದಿಂದ ಮನನೊಂದ 23 …

Leave a Reply

Your email address will not be published. Required fields are marked *