Breaking News

ಶಿವಮೊಗ್ಗದ 14 ವರ್ಷದ ವಿನಾಯಕಿಯಾ ಜೈನ ಸನ್ಯಾಸ ಸ್ವೀಕಾರ


ನವಲಗುಂದ: ಇಲ್ಲಿನ ಕುಸುಗಲ್ ರಸ್ತೆಯ ಸಂಸ್ಕಾರ ಆಂಗ್ಲ ಮಾಧ್ಯಮ ಶಾಲೆಯ ಆವರಣದಲ್ಲಿ ಗುರುವಾರ ಶಿವಮೊಗ್ಗದ 14 ವರ್ಷ ವಯಸ್ಸಿನ ಸಿದ್ಧಿ ವಿನಾಯಕಿಯಾ ಜೈನ ಸನ್ಯಾಸ ದೀಕ್ಷೆ ಸ್ವೀಕರಿಸಿದರು.

ವರ್ಧಮಾನ ಸ್ಥಾನಕವಾಸಿ ಜೈನ ಶ್ರಾವಕ ಸಂಘದ ಆಶ್ರಯದಲ್ಲಿನರೇಶ ಮುನೀಜಿ , ಶಾಲಿಭದ್ರ ಮುನೀಜಿ , ಸತ್ಯ ಪ್ರಭಾಜಿ ಹಾಗೂ ಶಾಲಿಭದ್ರ ಮುನೀಜಿ ಅವರು ದೀಕ್ಷಾ ಕಾರ್ಯಕ್ರಮದ ಸಾನ್ನಿಧ್ಯವಹಿಸಿದ್ದರು.ಬೆಳಿಗ್ಗೆ ಸತ್ಯ , ಅಹಿಂಸಾ , ಮಾನವೀಯ ಏಕತೆ , ತ್ಯಾಗ ಮತ್ತು ವಿಶ್ವಶಾಂತಿಗೆ ಪ್ರೇರೇಪಿಸುವ ಬೋಧನೆ ಪಠಿಸಲಾಯಿತು.ಧರ್ಮಗುರುಗಳು ಕ್ರಿಯಾ ವಿಧಿ ಮತ್ತು ಮಂತ್ರಪಠಣೆ ಬೋಧಿಸಿ ‘ ಸಿದ್ಧಂ ಶ್ರೀಜಿ ‘ ಎಂದು ಮರುನಾಮಕರಣ ಮಾಡಿದರು .

Share News

About admin

Check Also

68 ಎಕರೆ ಜಮೀನಿಗೆ ನಕಲಿ ದಾಖಲೆ ಸೃಷ್ಟಿಸಿದ ಆರೋಪ, ಕೆಎಎಸ್ ಅಧಿಕಾರಿ ವಿರುದ್ಧ ಎಫ್‌ಐಆರ್!

ಬೆಂಗಳೂರು ಗ್ರಾಮಾಂತರ: ದೇವನಹಳ್ಳಿ ತಾಲೂಕಿನಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಜಮೀನಿಗೆ ನಕಲಿ ದಾಖಲೆ ಸೃಷ್ಟಿಸಿ, ಅಕ್ರಮವಾಗಿ ಆರ್‌ಟಿಸಿ ಖಾತೆ ಬದಲಾವಣೆ …

Leave a Reply

Your email address will not be published. Required fields are marked *