Breaking News

ಬೆಳೆಗೆ ಸೂಕ್ತ ಗೊಬ್ಬರು ಸಿಗದೆ ರೈತರು ಕಂಗಾಲು


ಹುಬ್ಬಳ್ಳಿ : ಮುಂಗಾರು ಬೆಳೆ ಬಿತ್ತನೆಗೆ ಗೊಬ್ಬರ ಇಲ್ಲದೆ ತೊಂದರೆ ಅನುಭವಿಸುತ್ತಿರುವ ಹುಬ್ಬಳ್ಳಿ ಹಾಗೂ ಸುತ್ತಮುತ್ತಲಿನ ಪ್ರದೇಶದ ರೈತರ ಬದುಕು ಚಿಂತಾಜನಕವಾಗಿದೆ.

ಕಳೆದ ಕೆಲ ದಿನಗಳಿಂದ ಹುಬ್ಬಳ್ಳಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮಳೆ‌ ಶುರುವಾಗಿದ್ದರ ಪರಿಣಾಮವಾಗಿ ರೈತರು ಮುಂಗಾರಿ ಬಿತ್ತನೆಗೆ ಮುಂದಾಗಿದ್ದು, ಆದರೆ ಅವರಿಗೆ ಬೇಕಾದ ಗೊಬ್ಬರ ಸಿಗದ ಪರಿಣಾಮ ರೈತರು ಕಂಗಾಲಾಗಿದ್ದಾರೆ.ಬೇಕಾದ ಗೊಬ್ಬರ ಗೊಬ್ಬರ ಅಂಗಡಿಗಳಲ್ಲಿ ಸಮರ್ಪಕವಾಗಿ ದೊರಕದ ಪರಿಣಾಮ ರೈತರು ಅರಕಾರದ ವಿರುದ್ಧ ಕಿಡಿಕಾರುತಿದ್ದಾರೆ.

Share News

About BigTv News

Check Also

ಮದುವೆಯಾಗಿ ಮಕ್ಕಳಿದ್ರೂ ಅಕ್ರಮ ಸಂಬಂಧ: ರೈಲಿಗೆ ತಲೆಕೊಟ್ಟು ವಿವಾಹಿತೆಯೊಂದಿಗೆ ಯುವಕ ಆತ್ಮಹತ್ಯೆ

ಮಂಡ್ಯದ ವಿಸಿ ಫಾರಂ ರಸ್ತೆಯ ರೈಲ್ವೆ ಹಳಿಯಲ್ಲಿ ರೈಲಿಗೆ ತಲೆಕೊಟ್ಟು ವಿವಾಹಿತೆ ಸಹನಾ (25) ಮತ್ತು ರಾಹುಲ್ (23) ಆತ್ಮಹತ್ಯೆಗೆ …

Leave a Reply

Your email address will not be published. Required fields are marked *