Breaking News

ವರುಣನ ಆರ್ಭಟಕ್ಕೆ ಕುಂದಗೋಳದಲ್ಲಿ ಒಟ್ಟು 25 ಮನೆಗಳು ಹಾನಿ

ಕುಂದಗೋಳ: ಕಳೆದ ಕೆಲ ದಿನಗಳಿಂದ ಎಲ್ಲೇಡೆ ಅಬ್ಬರಿಸಿದ ಮಳೆ ಗಾಳಿಯ ರಭಸಕ್ಕೆ ಕುಂದಗೋಳ ತಾಲೂಕಿನಲ್ಲಿ ಒಟ್ಟು 25 ಮನೆಗಳು ಹಾನಿಯಾಗಿವೆ.

ಅತೀಯಾದ ಮಳೆಯಿಂದಾಗಿ ಕುಂದಗೋಳ 7 ಹೋಬಳಿ ವ್ಯಾಪ್ತಿಯ ಹಳ್ಳಿಗಳಲ್ಲಿ ಏಪ್ರೀಲ್ ತಿಂಗಳಲ್ಲಿ 7 ಹಾಗೂ ಮೇ ತಿಂಗಳಲ್ಲಿ 7 ಮನೆಗಳು ಹಾನಿಯಾಗಿವೆ , ಇನ್ನೂ ಸಂಶೋ ಹೋಬಳಿ ವ್ಯಾಪ್ತಿಯ ಹಳ್ಳಿಗಳಲ್ಲಿ ಮೇ ತಿಂಗಳಲ್ಲಿ 9 ಮನೆಗಳು ಹಾನಿಯಾಗಿವೆ .

ಈಗಾಗಲೇ ಮಳೆ ಗಾಳಿ ರಭಸಕ್ಕೆ ಹಾನಿಯಾದ ಮನೆಗಳನ್ನು ಆಯಾ ಗ್ರಾಮ ಲೆಕ್ಕಾಧಿಕಾರಿಗಳು ಕಂದಾಯ ನೀರಿಕ್ಷಕರು ಪರಿಶೀಲನೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸುವ ಕರ್ತವ್ಯಪ್ರಗತಿಯಲ್ಲಿದ್ದು , ಮಳೆ ಗಾಳಿ ಮಳೆ ರಭಸಕ್ಕೆ ಮನೆ ಕಳೆದುಕೊಂಡವರು ಸೂರು ಭದ್ರ ಮಾಡಿಕೊಳ್ಳಲು ಸರ್ಕಾರದ ಪರಿಹಾರಕೆ ಬೇಡಿಕೊಳ್ಳುತ್ತಿದ್ದಾರೆ .

Share News

About BigTv News

Check Also

TCS ನಾಸಿಕ್ ಪ್ರಕರಣ: ಆರೋಪಿ ನಿದಾ ಖಾನ್ ಪತಿ ಬಂಧನ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್) ಶಾಖೆಯ ಸುತ್ತಲಿನ ವಿವಾದ ನಾಟಕೀಯ ತಿರುವು ಪಡೆದುಕೊಂಡಿದ್ದು, ಕಂಪನಿಗೆ ಸಂಬಂಧಿಸಿದ ಒಂಬತ್ತು …

Leave a Reply

Your email address will not be published. Required fields are marked *