Breaking News

ಜಾತ್ರಾ ಮಹೋತ್ಸದಲ್ಲಿ ಪಾಲ್ಗೊಂಡ ಶಾಸಕಿ


ಕುಂದಗೋಳ : ಪಟ್ಟಣದ ಶ್ರೀ ದ್ಯಾಮವ್ವ ದೇವಿಯ ( ಗ್ರಾಮದೇವಿ ) ಜಾತ್ರೆಯ ನಿಮಿತ್ಯ ಶಾಸಕಿ ಶ್ರೀಮತಿ ಕುಸುಮಾವತಿಸಿ ಶಿವಳ್ಳಿಯವರು ಜಾತ್ರಾ ಮಹೋತ್ಸದಲ್ಲಿ ಪಾಲ್ಗೊಂಡು ದೇವಿ ದರ್ಶನ ಪಡೆದರು . ಇದೆ ವೇಳೆಯಲ್ಲಿ ದೇವಸ್ಥಾನದ ವತಿಯಿಂದ ಶಾಸಕಿಗೆ ಸನ್ಮಾನ ಮಾಡಲಾಯಿತು . ಈ ಜಾತ್ರಾ ಮಹೋತ್ಸ ವದಲ್ಲಿ ಅನೇಕ ಭಕ್ತರು ಭಾಗಿಯಾಗಿ ದೇವಿಯ ಕೃಪೆಗೆ ಪಾತ್ರರಾದರು .

Share News

About BigTv News

Check Also

ದೇರಳಕಟ್ಟೆ: ಮೆಡಿಕಲ್‌ ಕಾಲೇಜಿನಲ್ಲಿ Ragging ಪ್ರಕರಣ ದಾಖಲು

ಮಂಗಳೂರು: ದೇರಳಕಟ್ಟೆಯ ಮೆಡಿಕಲ್ ಕಾಲೇಜೊಂದರಲ್ಲಿ ಕಿರಿಯ ವಿದ್ಯಾರ್ಥಿಗಳಿಗೆ ಹಿರಿಯ ವಿದ್ಯಾರ್ಥಿಗಳು ರಾಗಿಂಗ್ ನಡೆಸಿ ಜೀವ ಬೆದರಿಕೆ ಹಾಕಿರುವ ಆರೋಪದಡಿ ಉಳ್ಳಾಲ …

Leave a Reply

Your email address will not be published. Required fields are marked *