ಹುಬ್ಬಳ್ಳಿ: ನಗರದ ವಾರ್ಡ್ ನಂ . 39 ರ ಫಾರೆಸ್ಟ್ ಕಾಲೋನಿಯಲ್ಲಿ , ಉದ್ಯಾನವನ ಅಭಿವೃದ್ಧಿ ಕಾಮಗಾರಿಗೆ ಶಾಸಕ ಜಗದೀಶ್ ಶೆಟ್ಟರ್ ಭೂಮಿ ಪೂಜೆ ನೆರವೇರಿಸುವ ಮೂಲಕ ಚಾಲನೆ ನೀಡಿದರು .
ಈ ಸಂದರ್ಭದಲ್ಲಿ ಶ್ರೀ ಸಿದ್ದು ಮೊಗಳಿಶೆಟ್ಟರ್ , ಶ್ರೀ ಮೊಹನ ಬಡಿಗೇರ , ಶ್ರೀ ದೊಡ್ಡಯ್ಯ ಹಿರೇಮಠ , ಶ್ರೀ ಶ್ರೀನಿವಾಸ ಶಾಸ್ತ್ರಿ ಸೇರಿದಂತೆ ಕಾಲೋನಿಯ ಪ್ರಮುಖರು ಉಪಸ್ಥಿತರಿದ್ದರು .
bigtvnews | Hubli Dharwad News | Kannada News | Karnataka News Hubli News | News In Hubli | Local news

