Breaking News

ಕಮಡೊಳ್ಳಿ ಗ್ರಾಮದ ಜಾತ್ರಾ ಮಹೋತ್ಸವದಲ್ಲಿ ಬಸವರಾಜ ಕುಂದಗೋಳಮಠ ಭಾಗಿ


ಕುಂದಗೋಳ : ಮತಕ್ಷೇತ್ರದ ಕಮಡೊಳ್ಳಿ ಗ್ರಾಮದಲ್ಲಿ ಜಾತ್ರಾ ಮಹೋತ್ಸವ ಅಂಗವಾಗಿ ಶ್ರೀ ಗುರು ಲೋಚನೇಶ್ವರ ವಿರಕ್ತಮಠ ಶಿವಾನುಭವ ಕಾರ್ಯಕ್ರಮದಲ್ಲಿ ಬಿಜೆಪಿ ಮುಖಂಡ ಬಸವರಾಜ ಕುಂದಗೋಳಮಠ ಭಾಗವಹಿಸಿ ಶ್ರೀ ಮ.ನಿ.ಪ್ರ . ಮೃತ್ಯುಂಜಯ್ಯ ಸ್ವಾಮಿಗಳು ಮುರುಘಾಮಠ ಧಾರವಾಡ ಹಾಗೂ ನಿಯೋಜಿತ ಉತ್ತರಾಧಿಕಾರಿ ಶ್ರೀ ಮ . ನಿ.ಪ್ರ.ರಾಚೋಟೇಶ್ವರ ದೇವರು ವಿರಕ್ತಮಠ ಕಮಡೊಳ್ಳಿ ಇವರಿಂದ ಆರ್ಶೀವಾದ ಪಡೆದುಕೊಂಡರು .

ಈ ಸಂದರ್ಭದಲ್ಲಿ ಬಸವರಾಜ ನಾವಳ್ಳಿ , ಶೇಖರ ಮರಿಯಪ್ಪನವರ , ಸಾಂಬಾಜಿ ಜಾದವ , ಈಶ್ವರ ಬರದೇಲಿ , ಮಹಾಂತೇಶ ತೋಟದ ಸೇರಿದಂತೆ ಗ್ರಾಮದ ಸಮಸ್ತ ಭಕ್ತರು ಉಪಸ್ಥಿತರಿದ್ದರು .

Share News

About BigTv News

Check Also

ಅಕ್ರಮ ಕಲ್ಲು ಸಾಗಾಟದ ವಿರುದ್ಧ ಕಾರ್ಯಾಚರಣೆ: 9 ಲಾರಿಗಳು, ನಾಲ್ಕು ಹಿಟಾಚಿ ಸಹಿತ ಸೊತ್ತುಗಳು ವಶ

ಉಡುಪಿ: ಕಾರ್ಕಳ ತಾಲೂಕಿನಲ್ಲಿ ಅಕ್ರಮ ಕಲ್ಲು ಸಾಗಾಟದ ವಿರುದ್ಧ ಪೊಲೀಸರು ಕಾರ್ಯಾಚರಣೆ ನಡೆಸಿ, ಹಲವರನ್ನು ಬಂಧಿಸಿ ಲಾರಿ, ಟಿಪ್ಪರ್, ಹಿಟಾಚಿ …

Leave a Reply

Your email address will not be published. Required fields are marked *