ಹುಬ್ಬಳ್ಳಿ: ತಾಲೂಕಿನ ಬ್ಯಾಹಟ್ಟಿ, ಹೆಬಸೂರು ಹಾಗೂ ಸುಳ್ಳ ರಸ್ತೆ ಹಾಳಾಗಿದ್ದು ಜನರು ಸಂಚಾರಕ್ಕೆ ಸಾಕಷ್ಟು ಅಡಚಣೆ ಆಗುತ್ತಿದೆ . ಮೊದಲೇ ಈ ರಸ್ತೆ ಹಾಳಾಗಿತ್ತು ಈಗ ಸಾಕಷ್ಟು ಮಳೆ ಸಹ ಅಗಿದೆ. ಈಗಾಗಲೇ ರಸ್ತೆ ದುರಸ್ತಿ ಮಾಡಿದಾಗ ಸಗ ಕಳಪೆ ಆಗಿತ್ತು. ಆದ್ದರಿಂದ ಇಲ್ಲಿನ ರಸ್ತೆ ಪರಿಸ್ಥಿತಿ ಹದಗೆಟ್ಟ ಹೋಗಿದೆ. ಇನ್ನು ಸ್ಥಳೀಯರು ಹಾಗೂ ರೈತರು ಲೋಕೋಪಯೋಗಿ ಇಲಾಖೆ ಹಾಗೂ ಜನಪ್ರತಿನಿಧಿಳಲ್ಲಿ ಮನವಿ ಮಾಡಿದರು ಏನು ಪ್ರಯೋಜನ ಆಗುತಿಲ್ಲ. ರೈತರು ಕೃಷಿ ಚಟುವಟಿಕೆಗಳಿಗೆ ಹೊಲಕ್ಕೆ ಸಹ ಹೋಗಲು ಆಗುತಿಲ್ಲ. ಇನ್ನು ವಾಹನ ಸವಾರರ ಪಾಡು ಅಯ್ಯೋಮಯವಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

