Breaking News

ಸಿದ್ದುಗೆ ಗೊತ್ತಿರೋದು ಚಡ್ಡಿ ಮಾತ್ರ, ಚಡ್ಡಿ ಸುಡ್ತೀವಿ ಅಂತಿದಾರೆ : ಛಲವಾದಿ ನಾರಾಯಣಸ್ವಾಮಿ ಕಿಡಿ


ಬೆಂಗಳೂರು : ಸಿದ್ದರಾಮಯ್ಯ ವಿರುದ್ಧ MLC ಛಲವಾದಿ ನಾರಾಯಣಸ್ವಾಮಿ ಕಿಡಿ ಕಾರಿದ್ದು, ಸಿದ್ದರಾಮಯ್ಯ ಅವ್ರಿಗೆ ರಾಜಕೀಯ ತಿಕ್ಕಲು ಜಾಸ್ತಿ ಆಗಿದೆ.. ರಾಜಕೀಯ ತಿಕ್ಕಲುತನಕ್ಕೆ ಸದ್ಯಕ್ಕೆ ಯಾವುದೇ ಚಿಕಿತ್ಸೆ ಇಲ್ಲ ಎಂದು ಹೇಳಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ MLC ಛಲವಾದಿ ನಾರಾಯಣಸ್ವಾಮಿ, ಸಿದ್ದರಾಮಯ್ಯ ಅವ್ರಿಗೆ ಆರ್ಥಿಕ ಲೆಕ್ಕಾಚಾರ ಗೊತ್ತಿಲ್ಲ, ಸಿದ್ದುಗೆ ಗೊತ್ತಿರೋದು ಚಡ್ಡಿ ಮಾತ್ರ, ಚಡ್ಡಿ ಸುಡ್ತೀವಿ ಅಂತಿದಾರೆ.
ಚಾಮುಂಡೇಶ್ವರಿ ಕ್ಷೇತ್ರದ ಜನ ಅವರ ಲುಂಗಿ, ಚಡ್ಡಿ ಕಿತ್ತು ಕಳಿಸಿದ್ರು, ಆದ್ರೂ ಸಿದ್ದರಾಮಯ್ಯ ಅವ್ರಿಗೆ ಚಡ್ಡಿ ಬಗ್ಗೆ ಮಾತಾಡೋದು ಬಿಟ್ಟಿಲ್ಲ ಎಂದು MLC ಛಲವಾದಿ ನಾರಾಯಣಸ್ವಾಮಿ ಹೇಳಿದ್ದಾರೆ.

Share News

About BigTv News

Check Also

ಚಿನ್ನ ಖರೀದಿಸಲು ಬಂದವನಂತೆ ನಾಟಕವಾಡಿ ₹13 ಲಕ್ಷದ ಆಭರಣ ಎಗರಿಸಿದ ಖದೀಮ! ಕನ್ನಡಿಯಲ್ಲಿ ಮುಖ ನೋಡುತ್ತಲೇ ಮಾಲೀಕರಿಗೆ ಪಂಗನಾಮ

ಬೆಂಗಳೂರು: ಚಿನ್ನಾಭರಣ ಖರೀದಿಸುವ ನೆಪದಲ್ಲಿ ಜ್ಯುವೆಲ್ಲರಿ ಅಂಗಡಿಗೆ ಬಂದ ವ್ಯಕ್ತಿಯೊಬ್ಬ ₹13.20 ಲಕ್ಷ ಮೌಲ್ಯದ ಚಿನ್ನ ಕಳವು ಮಾಡಿದ್ದಾನೆ. ಪ್ರಕರಣಕ್ಕೆ …

Leave a Reply

Your email address will not be published. Required fields are marked *