Breaking News

ಬೈಕ್ ಗೆ ಲಾರಿ ಡಿಕ್ಕಿ : 3 ಸಾವು


ಕಲಬುರಗಿ : ಬೈಕ್ ಗೆ ಲಾರಿ ಡಿಕ್ಕಿಯಾಗಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಕಲಬುರಗಿ ತಾಲ್ಲೂಕಿನ ಫರಹತಾಬಾದ್ ಸಮೀಪದ ಕೂಡಿ ದರ್ಗಾ ಬಳಿ ನಡೆದಿದೆ.

ಒಂದೇ ಬೈಕ್‌ನಲ್ಲಿ ಮೂವರೂ ಹೋಗುತ್ತಿದ್ದ ವೇಳೆ ಜೇವರ್ಗಿಯಿಂದ ಕಲಬುರಗಿಗೆ ಹೋಗುತ್ತಿದ್ದ ಲಾರಿ ಡಿಕ್ಕಿಯಾದ ಪರಿಣಾಮ ಮೂವರು ಮೃತಪಟ್ಟಿದ್ದಾರೆ.
ಮೃತರು ಜೇವರ್ಗಿ ತಾಲ್ಲೂಕಿನ ಎಸ್.ಎನ್‌. ಹಿಪ್ಪರಗಾ ಗ್ರಾಮದ ಆಕಾಶ ಶರಣಪ್ಪ ಬಡಿಗೇರ (25), ಲಕ್ಷ್ಮಣ ರವಿ ಮಲ್ಲಾಬಾದ (19) ಹಾಗೂ ಶಿವು ಸಿದ್ದಪ್ಪ ಮ್ಯಾಗೇರಿ (24) ಎಂದು ಗುರುತಿಸಲಾಗಿದೆ.

Share News

About BigTv News

Check Also

ಶಿಶು ಅಭಿವೃದ್ಧಿ ಯೋಜನಾಧಿಕಾರಿಯಿಂದ ಲೈಂಗಿಕ ದೌರ್ಜನ್ಯ: ಮಹಿಳಾ ವಾರ್ಡನ್‌ ದೂರು

ಬೆಳಗಾವಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿಯೊಬ್ಬರು ತನಗೆ ಲೈಂಗಿಕ ಕಿರುಕುಳ ನೀಡಿದ್ದಾರೆ, ಜನಾಂಗೀಯ ನಿಂದಣೆ …

Leave a Reply

Your email address will not be published. Required fields are marked *