ಹುಬ್ಬಳ್ಳಿ; ಕೇಂದ್ರ ಸರ್ಕಾರ ರಾಷ್ಟ್ರೀಯ ಧ್ವಜ ತಯಾರಿಕೆ ಹಾಗೂ ರಾಷ್ಟ್ರೀಯ ಧ್ವಜದಲ್ಲಿ ಹೊಸ ನೀತಿಯನ್ನು ಜಾರಿ ಮಾಡಿರುವ ಹಿನ್ನೆಲೆ ಖಾದಿ ಗ್ರಾಮೋದ್ಯೋಗ ಹಾಗೂ ಧ್ವಜ ತಯಾರಿಕೆ ಘಟಕ ಸಂಕಷ್ಟಕ್ಕೆ ಸಿಲುಕಿದ್ದು, ಎಐಸಿಸಿ ಮುಖ್ಯಸ್ಥ ರಾಹುಲ್ ಗಾಂಧಿ ಧ್ವಜ ತಯಾರಿಕೆ ಕಾರ್ಮಿಕರ ಜೊತೆಗೆ ಸಮಾಲೋಚನೆ ನಡೆಸಿದರು.
ಹುಬ್ಬಳ್ಳಿಯ ಬೆಂಗೇರಿ ಖಾದಿ ಗ್ರಾಮೋದ್ಯೋಗಕ್ಕೆ ಭೇಟಿ ನೀಡಿ ಧ್ವಜ ತಯಾರಿಕೆಯನ್ನು ಪರಿಶೀಲಿಸಿದರು.
ದೇಶದಲ್ಲಿಯೇ ಏಕೈಕವಾಗಿ ಐಎಸ್ಐ ಮಾನ್ಯತೆ ಪಡೆದಿರುವ ಧ್ವಜ ತಯಾರಿಕೆ ಘಟಕಕ್ಕೆ ಭೇಟಿ ನೀಡಿ ಆಪ್ತ ಸಮಾಲೋಚನೆ ನಡೆಸಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news





