ಚಿತ್ರದುರ್ಗ : ಬ್ರಿಟಿಷರ ದಾಸ್ಯ ಸಂಕೋಲೆಯಿಂದ ಬಿಡುಗಡೆ ಹೊಂದಿದ 1947 ಆಗಸ್ಟ್ 15ರ ಐತಿಹಾಸಿಕ ದಿನಕ್ಕೆ ಈ ಬಾರಿಯ ಆಗಸ್ಟ್ 15 ರಂದು 75 ವರ್ಷ ತುಂಬಲಿದೆ.
ಆಜಾದಿ ಅಮೃತ ಮಹೋತ್ಸಹ ಆಚರಣೆಗೆ ದೇಶದೆಲ್ಲೆಡೆ ಭರದ ಸಿದ್ಧತೆ ಕೈಗೊಳ್ಳಲಾಗುತ್ತಿದೆ. ಸ್ವಾತಂತ್ರ ಪಡೆದು ವಿಶ್ವಕ್ಕೆ ಮಾದರಿಯನಿಸುವ ಪ್ರಜಾಪ್ರಭುತ್ವ ರಾಷ್ಟ್ರವಾಗಿ ಭಾರತ ಹೊರಹೊಮ್ಮಿದೆ. ಸಂಭ್ರಮದ 75 ವರ್ಷದ ಸ್ವಾತಂತ್ರ ದಿನಾಚರಣೆಗೆ ಕೋಟೆ ನಾಡು ಸಿದ್ಧವಾಗಿದೆ. ಐತಿಹಾಸಿ ಚಿತ್ರದುರ್ಗ ನಗರದಲ್ಲಿ ಸ್ವಾತಂತ್ರೋತ್ಸವದ ಕಹಳೆ ಮೊಳಗಲಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





