Breaking News

ಸಬ್ ಅರ್ಬನ್ ಪೊಲೀಸ್ ಠಾಣೆಯಲ್ಲಿ ಸಂಭ್ರಮದ ಸ್ವಾತಂತ್ರ್ಯದಿನ: ಹಾಡು ಹಾಡಿ ಸಂಭ್ರಮಿಸಿದ ಖಾಕಿ

ಹುಬ್ಬಳ್ಳಿ: ನಗರದ ಎಲ್ಲಾ ಪೊಲೀಸ್ ಠಾಣೆಗಳು ಸೇರಿದಂತೆ ಸಬ್ ಅರ್ಬನ್ ಪೊಲೀಸ್ ಠಾಣೆಯಲ್ಲಿ ಇಂದು ಸಂಭ್ರಮದ 76ನೆ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ದ್ವಜರೋಹಣ ನೆರವೇರಿಸಿ ಸಂತಸ ವ್ಯಕ್ತಪಡಿಸಿದ್ದಾರೆ, ಪೊಲೀಸ್ ಇನ್ಸ್ಪೆಕ್ಟರ್ ರವಿಚಂದ್ರ ಬಡಪಕ್ಕಿರಪ್ಪನವರ ದ್ವಜರೋಹಣ ನೆರವೇರಿಸಿದ ಸಿಬ್ಬಂದಿ ವರ್ಗ ಸಾಥ್ ನೀಡಿತು.

ಇನ್ನು ದ್ವಜರೋಹಣ ನಂತರ ಸಿಬ್ಬಂದಿಗಳಾದ ಗ್ಯಾನಪ್ಪನವರ, ಬಸವರಾಜ ಅಂಗಡಿ ಸಂಗೀತ ಗೌಳಿ, ಪುಂಡಲೀಕ, ಪ್ರಕಾಶ್ ಕಲ್ಕುಡಿ ಸೇರಿ ಠಾಣೆಯಲ್ಲಿ ದೇಶ ಭಕ್ತಿಯ ಚಲನಚಿತ್ರ ಗೀತೆಗಳನ್ನು ಹಾಡುವ ಮೂಲಕ ಸಂಭ್ರಮ ಪಟ್ಟರು, ನಂತರ ನಗರದ ವಿವಿಧಡೆ ನಡೆಯುತ್ತಿರುವ ದ್ವಜಾರೋಹಣ ಕಾರ್ಯಕ್ರಮಗಳಿಗೆ ಭದ್ರತೆ ಒದಗಿಸಲು ತೆರಳಿದರು.

Share News

About BigTv News

Check Also

Featured Video Play Icon

ಬಿ.ಜೆ.ಪಿ. ಬಾವುಟ ತೆರವುಗೊಳಿಸಿದ ಹು-ಧಾರವಾಡ ಮಹಾನಗರ ಪಾಲಿಕೆ

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯದ್ಯಾಂತ ಚುನಾವಣೆ ನೀತಿ ಸಂಮೀತೆ ಜಾರಿಗೆ ಇರುವುದರಿಂದ ಬಿಜೆಪಿ ಪಕ್ಷದ ಧ್ವಜವನ್ನು ಇಂದು ಹುಬ್ಬಳ್ಳಿಯಲ್ಲಿ ತೆರವುಮಾಡಲಾಗಿದೆ. …

Leave a Reply

Your email address will not be published. Required fields are marked *

You cannot copy content of this page