Breaking News

ಅತಿಕ್ರಮಣ ಮಾಡಿ ಬೆಳೆ ಬೆಳದ್ದನ್ನು ವಿರೋಧಿಸಿ ಮನವಿ ಸಲ್ಲಿಕೆ

ಕಲಘಟಗಿ ತಾಲೂಕಿನ ಸೂರಶೆಟ್ಟಿಕೊಪ್ಪ ಗ್ರಾಮದ ರಿ . ಸ.ನಂ 126 ಕ್ಷೇತ್ರ 84 ಎಕರೆ 22 ಗುಂಟೆ ಹುಲ್ಲುಗಾವಲ ಜಮೀನು ಅತಿಕ್ರಮಣ ಮಾಡಿ ಬೆಳೆ ಬೆಳದ್ದನ್ನು ವಿರೋಧಿಸಿ ಅತಿಕ್ರಮಣ ತೆರವುಗೊಳಿಸುವಂತೆ ಆಗ್ರಹಿಸಿ ಗ್ರಾಮಸ್ಥರು ಇಂದು ತಹಸೀಲ್ದಾರ ಯಲ್ಲಪ್ಪಗೋಣೆಣ್ಣವರ ಅವರಿಗೆ ಮನವಿ ನೀಡಿದರು .

ಪ್ರತಿಭಟನೆಯಲ್ಲಿ ಮಂಜುನಾಥ ಮುರಳ್ಳಿ , ರುದ್ರಗೌಡ ಸೂರನಗೌಡ್ರ , ಬಸನಗೌಡ ಪಾಟೀಲ , ನಿಂಗಪ್ಪ ಹೊನ್ನಳ್ಳಿ , ಗುರುಶಿದ್ದಪ್ಪ , ಸೋಮನಗೌಡ ಬಾಳನಗೌಡ್ರ , ನಿಂಗಪ್ಪ ಪಿರಪ್ಪನವರ , ಬಸಲಿಂಗಪ್ಪಛಬ್ಬಿ ಇದ್ದರು

Share News

About BigTv News

Check Also

ಕೋಲಾರದಲ್ಲಿ ರೈತರು-ಅರಣ್ಯ ಇಲಾಖೆ ಮಧ್ಯೆ ಸಂಘರ್ಷ: ಸಿಬ್ಬಂದಿ ಮೇಲೆ ಮಚ್ಚಿನಿಂದ ಅಟ್ಯಾಕ್‌

ಕೋಲಾರ: ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಮಲ್ಲಂಪಲ್ಲಿ ಗ್ರಾಮದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಮೇಲೆ ಮಚ್ಚಿನಿಂದ ಹಲ್ಲೆ ನಡೆದಿದ್ದು, ಮೂವರು ಗಂಭೀರವಾಗಿ …

Leave a Reply

Your email address will not be published. Required fields are marked *