ಗ್ರಾ.ಪಂ ಸದಸ್ಯ ದೀಪಕ್ ಪಠದಾರಿ ಹತ್ಯೆ ಪ್ರಕರಣ.
ಪತಿಯ ಸಾವಿನ ನ್ಯಾಯ ಕೇಳಿ ಅಲೆದಾಡುತ್ತಿದ್ದ ದೀಪಕ್ ಪತ್ನಿ ಆತ್ಮಹತ್ಯೆ. ಸದ್ಯ ದೀಪಕ್ ಹತ್ಯೆ ಕೇಸ್ ತನಿಖೆ ನಡೆಸುತ್ತಿರುವ ಸಿಐಡಿ ಅಧಿಕಾರಿಗಳು ಪತಿ ಸಾವಿಗೆ ನ್ಯಾಯಕ್ಕಾಗಿ ಅಲೆದಾಡುತ್ತಿದ್ದ ಪುಷ್ಪಾ ಮನನೊಂದು ಆತ್ಮಹತ್ಯೆ.

ನವನಗರದ ಸಂಬಂದಿ ಮನೆಯಲ್ಲಿ ನೇಣಿಗೆ ಕೊರಳೊಡ್ಡಿರುವ ಪುಷ್ಪ. ನವನಗರ ಪೊಲೀಸರು ಸ್ಥಳಕ್ಕೆ ದೌಡು. ಹಲವು ಅನುಮಾನಕ್ಕೆ ಕಾರಣವಾದ ಆತ್ಮಹತ್ಯೆ.

ಹುಬ್ಬಳ್ಳಿ ತಾಲೂಕಿನ ರಾಯನಾಳ ಬಳಿ ದೀಪಕ್ ಹತ್ಯೆಯಾಗಿತ್ತು.
ಜುಲೈ 4 ರಂದು ದೀಪಕ್ ಹತ್ಯೆಯಾಗಿತ್ತು. ಹತ್ಯೆಯಾದ ದಿನದಿಂದ ಸೂಕ್ತ ತನಿಖೆಗೆ ಒತ್ತಾಯಿಸಿದ್ದ ದೀಪಕ್ ಪತ್ನಿ.

ಹೀಗಾಗಿ ಕಳೆದ ವಾರ ದೀಪಕ್ ಪ್ರಕರಣ ಸಿಐಡಿಗೆ ವರ್ಗಾವಣೆ ಯಾಗಿತ್ತು.ಪ್ರೀತಿಸಿ ವಿವಾಹವಾಗಿದ್ದ ದೀಪಕ್. ಪ್ರೀತಿಸಿ ವಿವಾಹವಾಗಿರೋದಕ್ಕೆ ದೀಪಕ್ ಕೊಲೆಯಾಗಿತ್ತು.ಇದೀಗ ಸಿಐಡಿ ತನಿಖೆ ನಡೆಯೋವಾಗಲೇ ಪತ್ನಿ ಆತ್ಮಹತ್ಯೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

