Breaking News

ಮಳೆ ಅಬ್ಬರಕ್ಕೆ ಸಿಲುಕಿದ ಬಸ್ : ಸ್ಥಳೀಯರಿಂದ ಪ್ರಯಾಣಿಕರ ಜೀವ ರಕ್ಷಣೆ

ಹುಬ್ಬಳ್ಳಿ : ಮಳೆಯ ಅಬ್ಬರಕ್ಕೆ ಅರ್ಧ ಬಸ್ ಸಂಪೂರ್ಣವಾಗಿ ಜಲಾವೃತವಾದ ಘಟನೆ ಅಣ್ಣಿಗೇರಿ ತಾಲೂಕಿನ ಸಾಸ್ವಿಹಳ್ಳಿ ಗ್ರಾಮದ ಕಡೆ ನಡೆದಿದ್ದು, ಬಸ್ ನೀರಿನಲ್ಲಿ ಸಿಲುಕಿದ್ದು, ಪ್ರಯಾಣಿಕರು ಪಾರಾಗಿದ್ದಾರೆ.

ಅಣ್ಣಿಗೇರಿ ಬಳಿಯ ಸಾಸ್ವಿಹಳ್ಳಿ ಹತ್ತಿರದ ಬಸ್‌ ಕಷ್ಟಕ್ಕೆ ಸಿಲುಕಿಗೊಂಡಿದೆ. ಸುಮಾರು 30ಕ್ಕೂ ಹೆಚ್ಚು ಪ್ರಯಾಣಿಕರಿದ್ದ ಬಸ್ ಸಂಕಷ್ಟಕ್ಕೆ ಸಿಲುಕಿದೆ. ಸ್ಥಳಕ್ಕೆ ಆಗಮಿಸಿದ ಸ್ಥಳೀಯರಿಂದ ಬಸ್ ನಲ್ಲಿದ್ದವರನ್ನು ರಕ್ಷಣೆ ಮಾಡಲಾಗಿದೆ. ಟ್ರ್ಯಾಕ್ಟರ್ ಮೂಲಕ ಬಸ್ ಎಳೆದು ಸ್ಥಳೀಯರು ಎಲ್ಲರನ್ನ ಸುರಕ್ಷಿತವಾಗಿಸಿದ್ದಾರೆ.

Share News

About BigTv News

Check Also

ದೇರಳಕಟ್ಟೆ: ಮೆಡಿಕಲ್‌ ಕಾಲೇಜಿನಲ್ಲಿ Ragging ಪ್ರಕರಣ ದಾಖಲು

ಮಂಗಳೂರು: ದೇರಳಕಟ್ಟೆಯ ಮೆಡಿಕಲ್ ಕಾಲೇಜೊಂದರಲ್ಲಿ ಕಿರಿಯ ವಿದ್ಯಾರ್ಥಿಗಳಿಗೆ ಹಿರಿಯ ವಿದ್ಯಾರ್ಥಿಗಳು ರಾಗಿಂಗ್ ನಡೆಸಿ ಜೀವ ಬೆದರಿಕೆ ಹಾಕಿರುವ ಆರೋಪದಡಿ ಉಳ್ಳಾಲ …

Leave a Reply

Your email address will not be published. Required fields are marked *