Breaking News

ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದ ಎಡಿಜಿಪಿ ಅಲೋಕ್ ಕುಮಾರ್

ಬೆಂಗಳೂರು: ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುವವರು ಫಿಟ್ ಆಗಿರಬೇಕು ಈ ತರಹ ಹೊಟ್ಟೆ ಇಟ್ಟುಕೊಳ್ಳಬಾರದು, ಬೇಗ ಹೊಟ್ಟೆ ಕರಗಿಸಿ ಎಂದು ಕಾನೂನು ಮತ್ತು ಸುವ್ಯವಸ್ಥೆ ಎಡಿಜಿಪಿ ಅಲೋಕ್ ಕುಮಾರ್ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಇಲಾಖೆಗೆ ಸೇರುವ ಮುನ್ನ ಎಲ್ಲರೂ ಫಿಟ್ ಆಗಿರುತ್ತಾರೆ. ಆದರೆ ಸರ್ವಿಸ್ ಹೆಚ್ಚುತ್ತಾ ಹೋದಂತೆ ಹೊಟ್ಟೆ ಬೆಳೆಸಿಕೊಳ್ಳುತ್ತಾರೆ. ಬೇಗ ಹೊಟ್ಟೆ ಕರಗಿಸಿ ಎಂದು ಅಧಿಕಾರಿಗಳಿಗೆ ಹೇಳಿದ್ದಾರೆ. ಹಿರಿಯೂರು ಡಿವೈಎಸ್ ಪಿ ರೋಷನ್ ಜಮೀರ್, ಚಿತ್ರದುರ್ಗ ಡಿವೈ ಎಸ್ ಪಿ ಅನಿಲ್, ಚಳ್ಳಕೆರೆ ಡಿವೈ ಎಸ್ ಪಿ ರಮೇಶ್, ಡಿಸಿಆರ್ ಡಿ ವೈ ಎಸ್ ಪಿ ಲೋಕೇಶ್ ಮತ್ತು ಎಸ್ ಪಿ ಕಚೇರಿಯ ಸಿಪಿಐ ನಾಗರಾಜ್ ಅವರ ಹೊಟ್ಟೆಗಳನ್ನು ನೋಡಿ ‘ನೀವೆಲ್ಲ ಹೆವಿವೇಟ್ಗಳಾಗಿದ್ದೀರಿ, ನಿಮ್ಮ ಎಸ್ ಪಿಯವರ ಹಾಗೆ ಲೈಟ್ವೇಟ್ ಆಗಿ!’ ಎಂದರು.

Share News

About BigTv News

Check Also

ಬೆಂಗಳೂರಲ್ಲಿ ನಕಲಿ ಡೇಟಿಂಗ್ ಬಲೆ, 20 ಲಕ್ಷ ರೂ. ಮೌಲ್ಯದ ಚಿನ್ನ ಲೂಟಿ

ಬೆಂಗಳೂರು: ಚಂದ್ರಾ ಲೇಔಟ್‌ನಲ್ಲಿ ಡೇಟಿಂಗ್ ಆಯಪ್ ಮೂಲಕ ಪರಿಚಯವಾದ ವ್ಯಕ್ತಿಯನ್ನು ಮನೆಗೆ ಕರೆಸಿಕೊಂಡ ಯುವಕನಿಗೆ ಚಾಕು ತೋರಿಸಿ ಬೆದರಿಸಿ, 226 …

Leave a Reply

Your email address will not be published. Required fields are marked *