ಚಿತ್ರದುರ್ಗ: ಮುರುಘಾ ಮಠದ ಪ್ರಭಾರ ಪೀಠಾಧ್ಯಕ್ಷ ಬಸವ ಪ್ರಭು ಶ್ರೀಗಳು ಮುರುಘಾ ಶ್ರೀ ಕೇಸ್ ಹಿನ್ನೆಲೆ ಸ್ಪೋಟಕ ಆಡಿಯೋ ಸಂಬಂಧಿಸಿದಂತೆ ಗ್ರಾಮಾಂತರ ಠಾಣೆಯಲ್ಲಿ ದೂರು ನೀಡಿದ್ದಾರೆ. ಸಾಮಾಜಿಕ ಜಾಲ ತಾಣಗಳಲ್ಲಿ 14 ನಿಮಿಷದ ಆಡಿಯೋ ಒಂದು ವೈರಲ್ ಆಗಿದ್ದು, ಅದರಲ್ಲಿ ಮಕ್ಕಳಿಗೆ ಜೀವನ ಕಲ್ಪಿಸುವ ಆಮಿಷ ತೋರಿಸಿದ್ದಾರೆ.
ಮುರುಘಾ ಶ್ರೀಗಳ ವಿರುದ್ದ ಷಡ್ಯಂತರ ನಡೆಸಿದ್ದಾರೆ.ಆಡಿಯೋ ಕೇಳಿದಾಗ ಷಡ್ಯಂತರ ಮಾಡಿರುವುದು ತಿಳಿದು ಬರುತ್ತಿದೆ. ಇದರ ಬಗ್ಗೆ ತನಿಖೆ ನಡೆಸುವಂತೆ ಒತ್ತಾಯ ಮಾಡಿ ದೂರು ನೀಡಿದ್ದೇವೆ ಎಂದಿದ್ದಾರೆ
bigtvnews | Hubli Dharwad News | Kannada News | Karnataka News Hubli News | News In Hubli | Local news

