ಹುಬ್ಬಳ್ಳಿಯ ಸಂತೋಷ ನಗರದಲ್ಲಿ ಘಟನೆ
ನಾಗರಾಜ ಚಲವಾದಿ ಹತ್ಯೆಯಾದ ಯುವಕ
ಹಳೇ ವೈಷಮ್ಯದಿಂದ ಪರಿಚಯಸ್ಥರೇ ಹತ್ಯೆ ಮಾಡಿರುವ ಆರೋಪ..

ಸಂತೋಷನಗರದ ವೃತ್ತದಲ್ಲಿ ನಾಗರಾಜ ಕುಳಿತಿದ್ದಾಗ ಏಕಾಏಕಿ ದಾಳಿ ಮಾಡಿದ ಮೂವರು ಯುವಕರು
ಕಣ್ಣಿಗೆ ಕಾರದಪುಡಿ ಎರಚಿ ತಲ್ವಾರಿಂದ ದಾಳಿ ಮಾಡಿ ಪರಾರಿ, ಪ್ರಜ್ಞಾ ಹೀನ ಸ್ಥಿತಿಯಲ್ಲಿದ್ದ ನಾಗರಾಜ್ ನನ್ನು ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.
ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟಿರುವ ನಾಗರಾಜ್.
ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು, ಆರೋಪಿ ಪತ್ತೆಗೆ ಜಾಲ ಬೀಸಿರುವ ಪೊಲೀಸರು