Breaking News

ಧಾರವಾಡ ಜಿಲ್ಲೆಯ ಒಟ್ಟು 7 ವಿಧಾನಸಭಾ ಕ್ಷೇತ್ರಗಳ ಮತಗಳ ವಿವರ…


ಹುಬ್ಬಳ್ಳಿ-ಧಾರವಾಡ ಪೂರ್ವ ಕ್ಷೇತ್ರಪಡೆದ ಮತಗಳು. ಪ್ರಸಾದ ಅಬ್ಬಯ್ಯ, ಕಾಂಗ್ರೆಸ್-85,426..
ಡಾ. ಕ್ರಾಂತಿಕಿರಣ, ಬಿಜೆಪಿ-53056..


ವೀರಭದ್ರಪ್ಪ ಹಾಲಹರವಿ, ಜೆಡಿಎಸ್-900..
ದುರ್ಗಪ್ಪ‌ ಬಿಜವಾಡ, ಎಐಎಂಐಎಂ-5644..
ಗೆಲುವು-ಪ್ರಸಾದ ಅಬ್ಬಯ್ಯ, ಅಂತರ- 32,370..
ಕಲಘಟಗಿ ವಿಧಾನಸಭಾ ಕ್ಷೇತ್ರ
ಸಂತೋಷ ಲಾಡ್, ಕಾಂಗ್ರೆಸ್- 85,761.
ನಾಗರಾಜ ಛಬ್ಬಿ, ಬಿಜೆಪಿ 71,404..
ವೀರಪ್ಪ ಶೀಗಿಗಟ್ಟಿ, ಜೆಡಿಎಸ್-891..
ಗೆಲುವು-ಸಂತೋಷ ಲಾಡ್, ಅಂತರ – 14357..
ನವಲಗುಂದ ವಿಧಾನಸಭಾ ಕ್ಷೇತ್ರ
ಎನ್.ಎಚ್.ಕೋನರಡ್ಡಿ, ಕಾಂಗ್ರೆಸ್- 86081
ಶಂಕರ ಪಾಟೀಲ‌ ಮುನೇನಕೊಪ್ಪ, ಬಿಜೆಪಿ-63882
ಕೆ.ಎನ್. ಗಡ್ಡಿ, ಜೆಡಿಎಸ್-6914..
ಗೆಲುವು-ಎನ್‌.ಎಚ್. ಕೋನರಡ್ಡಿ, ಕಾಂಗ್ರೆಸ್, ಅಂತರ-22199..
ಹು-ಧಾ ಕೇಂದ್ರ ವಿಧಾನಸಭಾ ಕ್ಷೇತ್ರ.
ಮಹೇಶ ಟೆಂಗಿನಕಾಯಿ, ಬಿಜೆಪಿ- 95064..
ಜಗದೀಶ ಶೆಟ್ಟರ್, ಕಾಂಗ್ರೆಸ್-60775..
ಸಿದ್ಧಲಿಂಗೇಶಗೌಡ, ಜೆಡಿಎಸ್-513..
ಗೆಲುವು-ಮಹೇಶ ಟೆಂಗಿನಕಾಯಿ, ಅಂತರ 34289.
ಕುಂದಗೋಳ ವಿಧಾನಸಭಾ ಕ್ಷೇತ್ರ
ಎಂ.ಆರ್. ಪಾಟೀಲ, ಬಿಜೆಪಿ-76105..
ಕುಸುಮಾ ಶಿವಳ್ಳಿ, ಕಾಂಗ್ರೆಸ್-40748..
ಎಸ್.ಐ. ಚಿಕ್ಕನಗೌಡರ, ಪಕ್ಷೇತರ- 30425.
ಗೆಲುವು-ಎ.ಆರ್. ಪಾಟೀಲ, ಅಂತರ- 35357..
ಧಾರವಾಡ ಗ್ರಾಮೀಣ ಕ್ಷೇತ್ರ
ವಿನಯ ಕುಲಕರ್ಣಿ, ಕಾಂಗ್ರೆಸ್ -89,333.
ಅಮೃತ ದೇಸಾಯಿ, ಬಿಜೆಪಿ-71,296.
ಮಂಜುನಾಥ ಹಗೇದಾರ, ಜೆಡಿಎಸ್ – 921
ಗೆಲುವು-ವಿನಯ ಕುಲಕರ್ಣಿ, ಗೆಲುವಿನ ಅಂತರ- 18037.

ಹುಬ್ಬಳ್ಳಿ – ಧಾರವಾಡ ಪಶ್ಚಿಮ ವಿಧಾನಸಭಾ ಕ್ಷೇತ್ರ

ಅರವಿಂದ ಬೆಲ್ಲದ್, ಬಿಜೆಪಿ- 71640.
ದೀಪಕ ಚಿಂಚೋರೆ,ಕಾಂಗ್ರೆಸ್- 45006.
ಗುರುರಾಜ್ ಹುಣಸೀಮರದ,
ಜೆಡಿಎಸ್- 947
ಗೆಲುವು-ಅರವಿಂದ ಬೆಲ್ಲದ್, ಅಂತರ 26,634

Share News

About admin

Check Also

ಮಣಿಪುರದಲ್ಲಿ ಮತ್ತೆ ಹಿಂಸಾಚಾರ: ಅಪಹರಿಸಿ ವ್ಯಕ್ತಿ ಹತ್ಯೆ

ಮಣಿಪುರದಲ್ಲಿ ಮತ್ತೆ ಹಿಂಸಾಚಾರ ಉಲ್ಬಣಗೊಂಡಿದ್ದು ಮೈತೇಯಿ ಸಮುದಾಯಕ್ಕೆ ಸೇರಿದ ವ್ಯಕ್ತಿಯನ್ನು ಶಂಕಿತ ಕುಕಿ ಸಮುದಾಯದ ಬಂಡುಕೋರರು ಅಪಹರಿಸಿ ಗುಂಡಿಕ್ಕಿ ಹತ್ಯೆ …

Leave a Reply

Your email address will not be published. Required fields are marked *