ಧಾರವಾಡದಲ್ಲಿ: ಡಬಲ್ ಮರ್ಡರ, ಇಬ್ಬರು ವ್ಯಕ್ತಿಗಳನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರ ಕೊಲೆ, ಧಾರವಾಡದ ಕಮಲಾಪೂರದ ಹಾತರಕಿ ಪ್ಲಾಟ್ ಬಳಿ ನಡೆದ ಘಟನೆ ಕೊಳೆಯಾದ ವ್ಯಕ್ತಿಯ ಹೆಸರು ಮಹ್ಮದ ಖುಡಚಿ (45) ಹಾಗೂ ಆತನ ಸಹಚರ ಗಣೇಶ್ ಎಂದು ತಿಳಿದುಬಂದಿದೆ.

ಸ್ಥಳಕ್ಕೆ ಹು-ಧಾ ಕಮಿಷನರ್ ರಮನಗುಪ್ತಾ ಅವರು ಭೇಟಿ. ಉಪನಗರ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಈ ಒಂದು ಘಟನೆ ನಡೆದಿದೆ. ಈ ಜೋಡಿ ಕೊಲೆಯ ಹಿಂದೆ ಕೊಲೆಯಾದ ಫ್ರೂಟ್ ಇರ್ಫಾನ್ ಮಗನ ಕೈವಾಡ ಇರುವ ಶಂಕೆ. ಡಬಲ್ ಮರ್ಡರ್ ಸುದ್ದಿ ಕೇಳಿ ಬೆಚ್ಚಿಬಿದ್ದ ನಗರದ ಜನತೆ. ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಹಲವು ಮಾರಕಾಸ್ತ್ರಗಳು ಪತ್ತೆ. ಆರೋಪಿಗಳ ಪತ್ತೆಗಾಗಿ ಬಲೆ ಬೀಸಿದ ಪೊಲೀಸರು.
bigtvnews | Hubli Dharwad News | Kannada News | Karnataka News Hubli News | News In Hubli | Local news

