Breaking News

ನಮಗೆ ಕೆಲಸ ಕೊಟ್ಟು ಅನ್ನ ಹಾಕಿದ್ದ ಅನ್ನದಾತ ಗುರೂಜಿ


.
ಹುಬ್ಬಳ್ಳಿ :  ಚಂದ್ರಶೇಖರ ಗುರೂಜಿ ಕೊಲೆ ಪ್ರಕರಣ ನಮಗೆ ನೋವಂಟು ಮಾಡಿದೆ.ನಮಗೆ ಕೆಲಸ ಕೊಟ್ಟು ಅನ್ನ ಹಾಕಿದ್ದ ಅನ್ನದಾತ ಚಂದ್ರಶೇಖರ ಗುರೂಜಿ ಎಂದು ಹುಬ್ಬಳ್ಳಿ ಶವಾಗಾರ ಬಳಿ ಸರಳ ವಾಸ್ತು ಹಳೆ ಸಿಬ್ಬಂದಿ ಕೋಟೆಪ್ಪ ತಳಗೇರಿ ಬೇಸರ ವ್ಯಕ್ತಪಡಿಸಿದ್ದಾರೆ
ಕೊಲೆ ಮಾಡಿದ ಇಬ್ಬರೂ ಇಲ್ಲಿಯೇ ಕೆಲಸ ಮಾಡುತಿದ್ದರು ಮಂಜುನಾಥ ಮ್ಯಾನೇಜರ್ ಆಗಿ ಕೆಲಸ ಮಾಡುತಿದ್ದ ಮಹಾಂತೇಶ ಟೀಮ್ ಹೆಡ್ ಆಗಿ ಕೆಲಸ ಮಾಡುತಿದ್ದರು ಮಹಾಂತೇಶ ಪತ್ನಿ ಕೂಡ ಇಲ್ಲಿಯ ಸಿಬ್ಬಂದಿಯಾಗಿದ್ದರು . ಘಟನೆ ಏಕೆ ಆಗಿದೆ ಎಂದು ಗೊತ್ತಿಲ್ಲ ಆದರೆ ಕೊಲೆ ನಡೆದ ಮಾಹಿತಿ ಸಿಕ್ಕ ತಕ್ಷಣ ನಾವು ಇಲ್ಲಿಗೆ ಬಂದಿದ್ದೇವೆ ಎಂದರು . ಗುರೂಜಿ ನಮ್ಮನ್ನ ಮಕ್ಕಳಂತೆ ನೋಡಿಕೊಂಡಿದ್ದಾರೆ ನಾವು ಅವರ ಅನ್ನ ಉಂಡಿದ್ದೇವೆ ರೊಟ್ಟಿ ಹಾಕಿದ ಮಾಲೀಕನ ಋಣ ನಾಯಿಗೆ ಗೊತ್ತಿದೆ  ಎಂದರು.

Share News

About BigTv News

Check Also

ಶಿಶು ಅಭಿವೃದ್ಧಿ ಯೋಜನಾಧಿಕಾರಿಯಿಂದ ಲೈಂಗಿಕ ದೌರ್ಜನ್ಯ: ಮಹಿಳಾ ವಾರ್ಡನ್‌ ದೂರು

ಬೆಳಗಾವಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿಯೊಬ್ಬರು ತನಗೆ ಲೈಂಗಿಕ ಕಿರುಕುಳ ನೀಡಿದ್ದಾರೆ, ಜನಾಂಗೀಯ ನಿಂದಣೆ …

Leave a Reply

Your email address will not be published. Required fields are marked *