Breaking News

ಕೂಸು ಹುಟ್ಟುವ ಮೊದಲು ಕುಲಾಹಿ ಬೇಡ ಶಾಸಕ ಕೋನರೆಡ್ಡಿ

ನವಲಗುಂದ ಕ್ಷೇತ್ರದ ಶಾಸಕರ ಹೇಳಿಕೆ ಗ್ಯಾರಂಟಿ ಯೋಜನೆಗಳ ಬಗ್ಗೆ ಮಾತನಾಡಿದ ಶಾಸಕ ಕೋನರೆಡ್ಡಿ ಇಂದು ಮಾಧ್ಯಮದವರ ಜೊತೆಗೆ ಮಾತನಾಡಿದ

ಕರ್ನಾಟಕ ರಾಜ್ಯ ಸರ್ಕಾರ ಎಲ್ಲಾ ಯೋಜನೆಗಳು ಜೂನ್ 11 ರಂದು ಜಾರಿಗೆ ಬರಲಿವೆ, ಆದ್ದರಿಂದ ಯಾರು ಆತಂಕ ಪಡುವ ಅವಶ್ಯಕತೆ ಇಲ್ಲ ಎಂದು ಹೇಳಿದ್ದಾರೆ,

ರಾಜ್ಯ ಜನತೆಗಾಗಿ ಎಲ್ಲವು ಜಾರಿಗೆ ಬರಲಿದೆ , ರಾಷ್ಟ್ರೀಯ ಅಧ್ಯಕ್ಷರು ರಾಜ್ಯ ಅಧ್ಯಕ್ಷ ತಾಕತ್ತು ಇದು, ಕೇಂದ್ರ ಸರಕಾರದ ಬೆಲೆ ಏರಿಕೆ ಸಲುವಾಗಿ ಜನರ ಉದ್ಧಾರಕ್ಕಾಗಿ ಈ ಗ್ಯಾರಂಟಿ ಗಳನ್ನ ನೀಡಿದ್ದೇವೆ

ಕಂಡಿಷನ್ ರಹಿತವಾಗಿ ಎಲ್ಲವನ್ನೂ ನೀಡುತ್ತಿದ್ದೇವೆ, ಮಹದಾಯಿ ಯೋಜನೆ ಬಗ್ಗೆ ಮಾತನಾಡಿದ ಅವರು ಟೆಂಟರ ಪ್ರಯೋಜನ ಇಲ್ಲ, ಅರಣ್ಯ ಇಲಾಖೆಯ ಅನುಮತಿ ಇಲ್ಲದೆ ಟಿಂಡರ್ ಕರೆದರೆ ಲಾಭವಿಲ್ಲ, ಉತ್ತರ ಕರ್ನಾಟಕ ಜನತೆ ಬಹಳ ನಿರೀಕ್ಷೆ ಇಟ್ಟುಕೊಂಡು ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತಂದಿದ್ದಾರೆ ಆ ನೀರಿಕ್ಷೆ ನಾವು ಸುಳ್ಳು ಮಾಡುವುದಿಲ್ಲಿ

ರಾಜ್ಯದ ನಾಯಕರು ಎಲ್ಲಾ ಗ್ಯಾರಂಟಿಗಳನ್ನು ನೀಡುತ್ತಾರೆ ಎಂದ ಶಾಸಕ ಎನ್.ಎಚ್.ಕೋನರೆಡ್ಡಿ ಇಂದು ತಿಳಿಸಿದ್ದಾರೆ

Share News

About BigTv News

Check Also

ಬೆತ್ತಲೆ ಕಾಮುಕನ ಅಟ್ಟಹಾಸ..! ಲೇಡೀಸ್ ಪಿಜಿಗಳೇ ಟಾರ್ಗೆಟ್..?

ಧಾರವಾಡದಲ್ಲಿ ಬೆತ್ತಲೆ ಕಾಮುಕನ ಅಟ್ಟಹಾಸ..! ಲೇಡೀಸ್ ಪಿಜಿಗಳೇ ಟಾರ್ಗೆಟ್…? 3 ತಿಂಗಳಿಂದ ಯುವತಿಯರಿಗೆ ಕಿರುಕುಳ ಆರೋಪ — ಸಿಸಿಟಿವಿಯಲ್ಲಿ ಬೆತ್ತಲೆ …

Leave a Reply

Your email address will not be published. Required fields are marked *