Breaking News

ತಾಲ್ಲೂಕಿನಲ್ಲಿ ಹೆಚ್ಚಾಗಿದೆ ಕಾಡು ಹಂದಿಗಳ ಹಾವಳಿ ಸಂಕಷ್ಟದಲ್ಲಿ ರೈತರು

ಕಲಘಟಗಿ, ತಾಲ್ಲೂಕಿನ ಜುಂಜನಬೈಲು ಗ್ರಾಮದಲ್ಲಿ ದಿ‌ನೆ ದಿನೇ ಕಾಡು ಹಂದಿಗಳು ಹಾವಳಿ ಹೆಚ್ಚಾಗುತ್ತಿದೆ, ಕಾಡು ಪ್ರದೇಶಗಳ ಪಕ್ಕದಲ್ಲಿ ಇರುವ ರೈತರು ತಮ್ಮ ಬೆಳೆ ಕಳೆದುಕೊಂಡ ದಿನೇ ದಿನೇ ಸಂಕಷ್ಟದಲ್ಲಿ ಇದ್ದಾರೆ , ಪ್ರಮುಖ ಬೆಳೆಗಳಾದ ಕಬ್ಬು , ಶೇಂಗಾ, ಹಾಗೂ ಇತರೆ ವಾಣಿಜ್ಯ ಬೆಳೆಗಳು ಕಾಡು ಪ್ರಾಣಿಗಳಿಂದ ಹಾಳ ಹಾಗುತ್ತಿರುವದು ಸರ್ವೆ ಸಾಮಾನ್ಯ ವಾಗಿದೆ ಧಾರವಾಡ ಜಿಲ್ಲೆಯ ಕಲಘಟಗಿ ತಾಲ್ಲೂಕಿನ ಗ್ರಾಮೀಣ ಪ್ರದೇಶಗಳಲ್ಲಿ ಈ ರೀತಿಯ ಘಟನೆಗಳು ಕಂಡು ಬರುತ್ತವೆ ,

Share News

About BigTv News

Check Also

ಗಸ್ತು ಪೊಲೀಸರ ಮೇಲೆ ದಾಳಿ: ಕಾನೂನಿಗೆ ಸವಾಲು ಹಾಕಿದ ದುಷ್ಕರ್ಮಿಗಳು!

ಪೊಲೀಸರೇ ಸುರಕ್ಷಿತ ಅಲ್ಲವಾ..? ಹುಬ್ಬಳ್ಳಿಯಲ್ಲಿ ಗೂಂಡಾಗಿರಿ ಮಿತಿ ಮೀರಿ! ಸ್ಮಶಾನದಲ್ಲೇ ದಾಳಿ: ಪೊಲೀಸರ ಮೇಲೆ ಚಾಕುನಿಂದ ಕೊಲೆ ಯತ್ನ ನಗರದಲ್ಲಿ …

Leave a Reply

Your email address will not be published. Required fields are marked *