ಗದಗ ತೋಳದ ದಾಳಿಗೆ 15 ಕುರಿ ಮರಿಗಳು ಮೃತಪಟ್ಟಿದ್ದಾವೆ, ಎಂದು ವರದಿಯಾಗಿದೆ ಹೌದು ಗದಗ ಜಿಲ್ಲೆ ನರಗುಂದ ತಾಲೂಕಿನ ಸುರಕೋಡ ಗ್ರಾಮದಲ್ಲಿ ಘಟನೆ ನಡೆದಿದ್ದು
ಕುರಿ ದಡ್ಡಿಯಲ್ಲಿದ್ದ ಮರಿಗಳ ಮೇಲೆ ತೋಳ ದಾಳಿ ಮಾಡಿದೆ,
ಸುರಕೋಡ ಗ್ರಾಮದ ಕಲ್ಲಪ್ಪ ಮಜ್ಜಗಿ ಎಂಬ ಕುರಿಗಾಯಿಗೆ ಸೇರಿದ ಕುರಿಮರಿಗಳು
ಕುರಿಮರಿಗಳ ಸಾವು ಕಂಡು ಕಂಗಾಲಾದ ಕುರಿಗಾಯಿಗಳು,
ನರಗುಂದ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದ ಘಟನೆ ಸಂಭವಿಸಿದೆ
bigtvnews | Hubli Dharwad News | Kannada News | Karnataka News Hubli News | News In Hubli | Local news





