Warning: Undefined array key "host" in /home/eamphica/public_html/wp-content/themes/sahifa/framework/functions/theme-functions.php on line 1248

Warning: Undefined array key "host" in /home/eamphica/public_html/wp-content/themes/sahifa/framework/functions/theme-functions.php on line 1248

Warning: Undefined array key "host" in /home/eamphica/public_html/wp-content/themes/sahifa/framework/functions/theme-functions.php on line 1253

Warning: Undefined array key "host" in /home/eamphica/public_html/wp-content/themes/sahifa/framework/functions/theme-functions.php on line 1253
Breaking News
Bigtv

ಕೋಮು ದ್ವೇಷಕ್ಕೆ ಬಲಿಯಾದ ಕುಟುಂಬ ಸದಸ್ಯರಿಗೆ 25 ಲಕ್ಷ ಹಣ ವಿತರಣೆ ಮಾಡಿದ ಸಿ.ಎಂ.ಸಿದ್ದರಾಮಯ್ಯ

ಕೋಮುದ್ವೇಷಕ್ಕೆ ಬಲಿಯಾದವರ ಕುಟುಂಬಗಳಿಗೆ ಪರಿಹಾರದ ಚೆಕ್ ವಿತರಿಸಿದ ಮುಖ್ಯಮಂತ್ರಿಗಳು ಸಿದ್ದರಾಮಯ್ಯ ರವರಿಗೆ ಹಾರ್ಧಿಕ ಅಭಿನಂದನೆಗಳು

ಫಾಝಿಲ್ ಸೇರಿ 6 ಕುಟುಂಬಗಳಿಗೆ ತಲಾ 25 ಲಕ್ಷ ರೂ. ಪರಿಹಾರ ಧನದ ಚೆಕ್ ವಿತರಣೆ

ಫಾಝಿಲ್, ಮಸೂದ್, ಜಲೀಲ್ , ದೀಪಕ್ ರಾವ್ , ಇದ್ರೀಸ್ ಪಾಶಾ, ಶಮೀರ್ ಕುಟುಂಬಗಳಿಗೆ ಪರಿಹಾರ ನೀಡಿದ ಕಾಂಗ್ರೆಸ್ ಸರ್ಕಾರಕ್ಕೆ.

ಹಾಗೂ ಪಕ್ಷದ ಅಧ್ಯಕ್ಷರು ಡಿ ಕೆ ಶಿವಕುಮಾರ್, ಯು ಟಿ ಖಾದರ್, ಜಮೀರ್ ಅಹ್ಮದ್ ಖಾನ್, ನಾಸಿರ್ ಅಹಮದ್, ಕೆ ಅಬ್ದುಲ್ ಜಬ್ಬರ್ ಖಾನ್, ಸಲೀಂ ಅಹ್ಮದ್, ಎಚ್ ಕೆ ಪಾಟೀಲ್, ಜಿ ಎಸ್ ಪಾಟೀಲ್, ಬಿ ಆರ್ ಯಾವಗಲ್, ಮಹಮ್ಮದ್ ಹ್ಯಾರಿಸ್ ನಲಪಾಡ್, ಸಂತೋಷ್ ಯಾವಗಲ್ ಈ ನಾಯಕರುಗಳಿಗು ಹಾಜರಿದ್ದುರು

Share News

About bigtvnews22

Check Also

ಶಿಶು ಅಭಿವೃದ್ಧಿ ಯೋಜನಾಧಿಕಾರಿಯಿಂದ ಲೈಂಗಿಕ ದೌರ್ಜನ್ಯ: ಮಹಿಳಾ ವಾರ್ಡನ್‌ ದೂರು

ಬೆಳಗಾವಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿಯೊಬ್ಬರು ತನಗೆ ಲೈಂಗಿಕ ಕಿರುಕುಳ ನೀಡಿದ್ದಾರೆ, ಜನಾಂಗೀಯ ನಿಂದಣೆ …

Leave a Reply

Your email address will not be published. Required fields are marked *