Breaking News

ಪಡ್ಡು ತಿಂದು ಪೋಲಿಸಪ್ಪ್‌ ಏನು ಮಾಡಿದ ಗೋತ್ತಾ …?

ಪಡ್ಡು ತಿನ್ನಲು ಅಂಗಡಿಗೆ ಹೋಗಿ, ಪಡ್ಡಿನ ಅಂಗಡಿಯ ಮಹಿಳೆಗೆ ಚಳ್ಳೆ ಹಣ್ಣು ತಿನ್ನಿಸಿ, ಕಾನ್ಸಾಟೇಬಲ್ ನ್ನೊಬ್ಬ ಮಹಿಳೆ ಜೊತೆಗೆ ಸಂಸಾರ ಮಾಡಿದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ಸತತವಾಗಿ,ಎರಡು ವರ್ಷಗಳಕಾಲ ನಂಬಿಸಿ ಚಲ್ಲಾಟವಾಡಿ,ಮೋಸ ಮಾಡಿದ ಆ ರಸಿಕ, ಈಗ ಬೇರೊಂದು ಮದುವೆಯಾಗಲು ನಿರ್ಧರಿಸಿದ್ದಾನೆ, ಅಷ್ಟಕ್ಕೂ ಆ ಹೆಣ್ಣು ಮಗಳ ಜೀವನದಲ್ಲಿ ಆಟವಾಡಿದ ,ಈ ಪೋಲಿಸ್ ಮಹಾಶಯ ಈಗ ಸಂಕಷ್ಟದಲ್ಲಿ ಸಿಲುಕಿ ಕೊಂಡಿದ್ದಾನೆ .ಈ ಮೊದಲು ಮದವೆಯಾಗಿ ಸಂಸಾರ ಮಾಡುತ್ತಿದ್ದ. ಮಹಿಳೆಯು ಚಹಾದ ಅಂಗಡಿ ಇಟ್ಟುಕೊಂಡು ಜೀವನ ನಡೆಸುತ್ತಿದ್ದಳು,

ದಿನ ನಿತ್ಯ ಈ ಪೋಲಿಸ್ ಬೆಳಗಿನ ಉಪಾಹಾರಕ್ಕೆ ಮಹಿಳೆಯ ಅಂಗಡಿಯಲ್ಲಿ ಮಾಡುತ್ತಿದ್ದ ಸ್ಪೇಶನ್ ಸ್ಪೇಶನ್ ಪಡ್ಡು ತಿನ್ನುವ ಸಲುವಾಗಿ ಬೇಟಿ ನೀಡುತಿದ್ದ, ತದ ನಂತರದಲ್ಲಿ ಇಬ್ಬರ ನಡುವೆ , ಪ್ರೇಮ , ಪ್ರಣಯ ,ಮೇಸಜ್ ಚಾರ್ಟಂಗ್ ಜೋರಾಗಿ ನಡೆದಿದೆ, ಇದು ಎಲ್ಲಾ ಒಂದು ಹೆಜ್ಜೆ ಮುಂದಕ್ಕೆಸಾಗಿ, ಪ್ರೀತಿಯ ಚಿಗುರು ಹುಟ್ಟಿಕೊಂಡಿದೆ , ತದನಂತರದಲ್ಲಿ ಈ ಪೋಲಿಸ್ ಮಹಾಶಯನ ಕಣ್ಣು ಅವರ ಇಬ್ಬರ ಸಂಸಾರದ ಮೇಲೆಬಿದ್ದು. ಪೋಲಿಸ್ಪನ ಕೆಟ್ಟ್ ಕಣ್ಣಿಗಿ ಹೆಣ್ಣುಮಗಳ ಜೀವನ ಹಾಳಾಗಿದೆ,ಎಂದು ತನ್ನ ಅಳಲನ್ನು ಮಹಿಳೆ ತೋಡಿಕೊಂಡಿದ್ದಾಳೆ ಈ ಮಹಿಳೆ ಜೀವನದಲ್ಲಿ ಚಲ್ಲಾಟವಾಡಿ , ಪಲ್ಲಂಗದಾಟದಲ್ಲಿ ಆ ಮಹಿಳೆಯನ್ನು ತೊಡಗಿಸಿಕೊಂಡ, ಆ ಪೋಲಿಸಪ್ಪನಿಗೆ ಶಿಕ್ಷೆಯಾಗಬೇಕು. ಆ ನೊಂದ ಹೆಣ್ಣು ಮಗಳಿಗೆ ನ್ಯಾಯ ಸಿಗಬೇಕು ಎಂಬುದೇ ಆ ಮಹಿಳೆಯ ಕೋರಿಕೆ. ವಿಕ್ಷೀಸಿ ಮಹಿಳೆಯ ಕಣ್ಣೀರಿನ ಕಥೆ ಭಾಗ-3 ನಲ್ಲಿ……..

Share News

About Shaikh BigTv

Check Also

ಶಾಸಕ ಉಮೇಶ್ ಮೇಟಿ ಸೊಸೆ ವಿರುದ್ಧ ಅಕ್ರಮ ಆರೋಪ; ಎಂಡಿ ಓದುವಾಗ ಸರ್ಕಾರಿ ವೈದ್ಯೆಯಾಗಿ ವೇತನ ಪಡೆದರಾ ಅಂಕಿತಾ!

ಬಾಗಲಕೋಟೆ: ಖಾಸಗಿ ಕಾಲೇಜಿನಲ್ಲಿ MD ವ್ಯಾಸಂಗ ಮಾಡುತ್ತಲೇ ‘ನಮ್ಮ ಕ್ಲಿನಿಕ್’ನಲ್ಲಿ ವೈದ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸದೆ ₹75 ಸಾವಿರ ಸರ್ಕಾರಿ ವೇತನ …

Leave a Reply

Your email address will not be published. Required fields are marked *