Breaking News

ವಂದೇ ಭಾರತ ರೈಲು ಸಂಚಾರದ ರೇಟ್ ಬೋರ್ಡ್

ಹುಬ್ಬಳ್ಳಿ : ಧಾರವಾಡ ಬೆಂಗಳೂರು ವಂದೇ ಭಾರತ ರೈಲು ಸಂಚಾರಕ್ಕೆ ಇಂದು ಅಧಿಕೃತವಾಗಿ ಚಾಲನೆ ನೀಡಿದ್ದು, ನೈಋತ್ಯ ರೈಲ್ವೆ ವಲಯ ದರ ಪಟ್ಟಿಯನ್ನು ಕೂಡ ಬಿಡುಗಡೆ ಮಾಡಿದೆ.

ಬೆಂಗಳೂರು-ಯಶವಂತಪುರಕ್ಕೆ ಎಸಿ ಚೇರ್ ಕಾರ್ 410, ಎಕ್ಸಿಕ್ಯುಟಿವ್ ಕ್ಲಾಸ್-545 ರೂಪಾಯಿ ದರ ನಿಗದಿ ಮಾಡಲಾಗಿದೆ. ಬೆಂಗಳೂರು-ದಾವಣಗೆರೆಗೆ 915 ಹಾಗೂ 1740, ಬೆಂಗಳೂರು-ಹುಬ್ಬಳ್ಳಿ ಜಂಕ್ಷನ್ ಗೆ 1135, 2180ರೂಪಾಯಿ, ಬೆಂಗಳೂರಿನಿಂದ ಧಾರವಾಡಕ್ಕೆ 1165, 2010 ನಿಗದಿ ಮಾಡಲಾಗಿದೆ.

ಇನ್ನೂ ಧಾರವಾಡದಿಂದ ಪ್ರಯಾಣಿಸುವ ರೈಲಿಗೆ ಧಾರವಾಡದಿಂದ ಬೆಂಗಳೂರು 1340, 2440 ನಿಗದಿ ಮಾಡಲಾಗಿದೆ. ಧಾರವಾಡದಿಂದ ಯಶವಂತಪುರ 1340, 2440 ರೂಪಾಯಿ ನಿಗದಿ ಮಾಡಲಾಗಿದೆ. ಧಾರವಾಡ-ದಾವಣಗೆರೆ 745, 1282 ರೂಪಾಯಿ ಹಾಗೂ ಧಾರವಾಡದಿಂದ ಹುಬ್ಬಳ್ಳಿಗೆ 410,545 ರೂಪಾಯಿ ನಿಗದಿ ಮಾಡಿ ರೈಲ್ವೇ ಇಲಾಖೆ ದರಪಟ್ಟಿ ಬಿಡುಗಡೆ ಮಾಡಿದೆ.

Share News

About BigTv News

Check Also

10 ದಿನಗಳಲ್ಲಿ ನ್ಯಾಯ ಸಿಗದಿದ್ದರೆ ಸಲ್ಲೇಖನ ವ್ರತ! ಸರ್ಕಾರಕ್ಕೆ ಗುಣಧರನಂದಿ ಸ್ವಾಮೀಜಿಗಳ ಕೊನೆಯ ಎಚ್ಚರಿಕೆ…

ಜೈನ ನಿಗಮ ಮಂಡಳಿ ಸ್ಥಾಪನೆಗೆ ಆಗ್ರಹ: ಚಿಕ್ಕೋಡಿಯಿಂದ ಸುವರ್ಣಸೌಧದವರೆಗೆ ಪಾದಯಾತ್ರೆ ಘೋಷಣೆ! ಜೈನ ಸಮುದಾಯದ ಬೇಡಿಕೆ ಈಡೇರದಿದ್ದರೆ ಸಲ್ಲೇಖನ ವ್ರತದ …

Leave a Reply

Your email address will not be published. Required fields are marked *